ಮಂಗಳವಾರ, ನವೆಂಬರ್ 29, 2022
21 °C

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಕ್ರಿಕೆಟ್‌ ಕಣದಲ್ಲಿ ಅಣ್ಣಾವ್ರ ಹಾಡಿನ ಮೋಡಿ..!

ಡಾ. ರಾಜಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.. ಹಾಡು ಕೇಳದವರಾರು? ಇದೇ ಹಾಡು ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರರನ್ನು ಉತ್ತೇಜಿಸುವ ಟಾನಿಕ್ ಆದ ಕಥೆ ಇದು. ಮುಂಬೈ ಎದುರಿನ ರಣಜಿ ಪಂದ್ಯವು ನಾಗಪುರದಲ್ಲಿ ನಡೆದಾಗ ಈ ಹಾಡು ಅಲ್ಲಿಯ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತ್ತು. ಯಾವುದೇ ಊರಿನಲ್ಲಿ ಪಂದ್ಯವಾದರೂ ಈ ಹಾಡನ್ನು ಮೊಳಗಿಸುತ್ತಿದ್ದವರು ನೆರವು ಸಿಬ್ಬಂದಿ ಕಿರಣ ಅವರು. ಆ ಕಥೆ ಇಲ್ಲಿದೆ ಕೇಳಿ...