ಶನಿವಾರ, ಅಕ್ಟೋಬರ್ 1, 2022
25 °C

ಶಿವಮೊಗ್ಗ: ಸುಬ್ರಮಣ್ಯಸ್ವಾಮಿ ಜಾತ್ರಾಮಹೋತ್ಸವ ಸಂಭ್ರಮ

 

ಮಲೆನಾಡು, ಮಧ್ಯ ಕರ್ನಾಟಕದಲ್ಲಿ ನೆಲೆಸಿರುವ ತಮಿಳು ಸಮುದಾಯದವರ ಆರಾಧ್ಯ ದೈವ ಶಿವಮೊಗ್ಗದ ಗುಡ್ಡೇಕಲ್ಲು ಬೆಟ್ಟದ ಬಾಲ ಸುಬ್ರಹ್ಮಣ್ಯಸ್ವಾಮಿಯ ಅಡಿ ಕೃತ್ತಿಕಾ ಜಾತ್ರಾ ಮಹೋತ್ಸವಕ್ಕೆ ಆಷಾಢ ಶುಕ್ರವಾರ ದಿನ ಭರ್ಜರಿ ಚಾಲನೆ ದೊರೆತಿದೆ.