ಮಂಗಳವಾರ, ಮೇ 18, 2021
30 °C

ಯುಗಾದಿ ಆಚರಣೆ ಹೇಗಿರಬೇಕು? ಸಮೀರ ಆಚಾರ್ಯ ಮಣ್ಣೂರ ಅವರಿಂದ ವಿವರಣೆ

 

ಯುಗಾದಿ ಹೊಸ ಸಂವತ್ಸರಕ್ಕೆ ಪ್ರಕೃತಿಗೆ ಹೊಸ ಮಂತ್ರಿಮಂಡಲದ ಪರಿಚಯ, ಯುಗಾದಿ ಆಚರಣೆ ವಿಧಾನ, ಸಂವತ್ಸರದ ಫಲದ ಮಾಹಿತಿ, ರಾಶಿ ಫಲದ ಒಟ್ಟಾರೆ ಮಾಹಿತಿ ಹಾಗೂ ಆರ್ಥಿಕ ಲಾಭ ನಷ್ಟದ ಲೆಕ್ಕಾಚಾರವೂ ರಾಶಿಗಳ ಫಲಾಫಲ ವಿವರಗಳೂ ಇಲ್ಲಿವೆ. ಹುಬ್ಬಳ್ಳಿಯ ಸಮೀರ ಆಚಾರ್ಯ ಮಣ್ಣೂರ ಅವರಿಂದ ವಿವರಣೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp