ಸೋಮವಾರ, ಅಕ್ಟೋಬರ್ 18, 2021
26 °C

ನೋಡಿ | ಮಿಸಳ್‌ ಹಾಪ್ಚಾ–52: ಮಳೆ ತರಲು ಬಂದ ಜೋಕುಮಾರ

ಗಣಪ ಕೈಲಾಸಕ್ಕ ಹೋದಮ್ಯಾಲೆ ಜೋಕುಮಾರ ಭೂಲೋಕಕ್ಕ ಬರ್ತಾನ. ಬಂದು ಹೋಗೂದ್ರೊಳಗ ದುರಂತ ಅಂತ್ಯ ಕಾಣ್ತಾನ. ಆದರೂ ಉತ್ತರಿ ಮಳಿ ಕಳಸಾಕ ಹೇಳ್ತಾನ.  ಯಾರೀತ ಜೋಕುಮಾರ? ಏನಾಯ್ತು ಅವನ ಕಥಿ...ಈ ವಾರದ ಮಿಸಳ್ ಹಾಪ್ಚಾದಲ್ಲಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...