ಬುಧವಾರ, ಜೂನ್ 23, 2021
22 °C

ಮಿಥುನ ರಾಶಿ | ಪ್ಲವ ನಾಮ ಸಂವತ್ಸರ ಯುಗಾದಿ ವರ್ಷ ಭವಿಷ್ಯ 2021

ಯುಗಾದಿ ಹೊಸ ಸಂವತ್ಸರಕ್ಕೆ ಮಿಥುನ ರಾಶಿ ಫಲ ಹೇಗಿರಲಿದೆ. ಯಾವ ಒಳ್ಳೆಯ ಫಲಗಳಿವೆ? ಯಾವ ದೋಷಗಳಿವೆ? ದೋಷಗಳಿಗೆ ಪರಿಹಾರಗಳೇನು? ಇವೆಲ್ಲ ಪ್ರಶ್ನೆಗಳಿಗೆ ಹುಬ್ಬಳ್ಳಿಯ ಸಮೀರ ಆಚಾರ್ಯ ಮಣ್ಣೂರ ಅವರಿಂದ ಇಲ್ಲಿವೆ ಉತ್ತರ.