ಗುರುವಾರ , ಜೂನ್ 4, 2020
27 °C

ಕೊರೊನಾ ಲಾಕ್‌ಡೌನ್ ಪರಿಣಾಮ: ಬೆಂಗಳೂರಿನಲ್ಲಿ ನವಿಲುಗಳ ಓಡಾಟ!

ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಗರದಲ್ಲಿ ಲಾಕ್‌ಡೌನ್‌ ಘೋಷಣೆ ಆದ ಬಳಿಕ ವಾಹನ ದಟ್ಟಣೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಹಾರ್ನ್‌ಗಳ ಕರ್ಕಶ ಸದ್ದು ಕ್ಷೀಣಿಸಿದೆ. ಇದರ ಪರಿಣಾಮವಾಗಿ ನವಿಲಿನಂತಹ ಅಪರೂಪದ ಪಕ್ಷಿಗಳು ನಗರದ ಕೇಂದ್ರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿವೆ