ಶುಕ್ರವಾರ, ಮಾರ್ಚ್ 31, 2023
23 °C

VIDEO | ವಿಶ್ವವಿದ್ಯಾಲಯದ ಆವರಣದಲ್ಲಿ 20 ತಳಿಯ ದ್ರಾಕ್ಷಿ ಸವಿ | Bagalkot

 

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 20ಕ್ಕೂ ಹೆಚ್ಚು ದ್ರಾಕ್ಷಿ ತಳಿಗಳನ್ನು ಬೆಳೆಯಲಾಗಿದೆ. ಬಳ್ಳಿಗೆ ಗೊಂಚಲು, ಗೊಂಚಲಾಗಿರುವ ಇಳಿ ಬಿದ್ದಿರುವ ದ್ರಾಕ್ಷಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜ್ಯೂಸ್‌, ಒಣ ದ್ರಾಕ್ಷಿ, ವೈನ್‌ ತಯಾರಿಸಲು ಬಳಸುವ ಹಲವು ತಳಿಗಳನ್ನು ಇಲ್ಲಿ ಕಾಣಬಹುದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...