ಶನಿವಾರ, ಅಕ್ಟೋಬರ್ 16, 2021
29 °C

ನೋಡಿ: ಲಾಕ್‌ಡೌನ್ ವೇಳೆ ಕಂಗೊಳಿಸಿತು ಬೀದರ್ ನರಸಿಂಹ ಝರಣಾ ಮಂದಿರ

ಬೀದರ್‌ ಹೊರ ವಲಯದಲ್ಲಿ ನರಸಿಂಹ ಝರಣಾ ಎಂಬ ಐತಿಹಾಸಿಕ ಗುಹಾ ದೇವಾಲಯ ಇದೆ. ದೇವಸ್ಥಾನ ಆಡಳಿತ ಮಂಡಳಿಯವರು ಲಾಕ್‌ಡೌನ್‌ ಅವಧಿಯನ್ನು ಬಳಸಿಕೊಂಡು ಭಕ್ತರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...