ಮಂಗಳವಾರ, ಏಪ್ರಿಲ್ 20, 2021
26 °C

Watch- ಮಂಗಳೂರು: ಚಿನ್ನಾಭರಣ ಕಳವು ಮಾಡಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ!

ಮಂಗಳೂರಿನ ರಥಬೀದಿಯ ಚಿನ್ನಾಭರಣ ಅಂಗಡಿಯಿಂದ ಆಭರಣ ಕಳವು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಬಂದರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.