ಸೋಮವಾರ, ಅಕ್ಟೋಬರ್ 18, 2021
23 °C

ನೋಡಿ: ದಾವಣಗೆರೆ ಒಳ ರಸ್ತೆಗಳ ಗೋಳಿನ ಕಥೆ

ದಾವಣಗೆರೆ ನಗರದ ಮುಖ್ಯ ರಸ್ತೆಗಳು ಹಾಗೂ ವಾಣಿಜ್ಯ ಕೇಂದ್ರಿತ ಬಡಾವಣೆಗಳ ರಸ್ತೆಗಳು ಕಾಂಕ್ರೀಟ್‌ ಹೊದ್ದುಕೊಂಡು ಮಿರಮಿರನೆ ಹೊಳೆಯುತ್ತಿವೆ. ಆದರೆ, ನಗರದ ಹಲವು ಒಳ ಬಡಾವಣೆಗಳಿಗೆ ಬಂದರೆ ದಶಕಗಳಿಂದಲೂ ಡಾಂಬರೇ ಕಾಣದ ಕಚ್ಚಾ ರಸ್ತೆಗಳು, ಗುಂಡಿ ಬಿದ್ದ ಡಾಂಬರು ರಸ್ತೆಗಳ ದರ್ಶನವಾಗುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...