ನೋಡಿ: ಕೊಪ್ಪಳ- ಗವಿಸಿದ್ಧೇಶ್ವರ ಜಾತ್ರಾ ಸಡಗರ
ದಕ್ಷಿಣದ ಕುಂಭಮೇಳ ಎಂದೇ ಪ್ರಸಿದ್ಧವಾಗಿರುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯೂ ಈ ವರ್ಷವೂ ಸರಳವಾಗಿ ನಡೆಯಿತು. ಕೋವಿಡ್ ಕಾರಣದಿಂದ, ಬುಧವಾರ ನಸುಕಿನ ಜಾವ 4.15ಕ್ಕೇ ಸರಳವಾಗಿ ರಥೋತ್ಸವ ಜರುಗಿತು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..