ಸೋಮವಾರ, ಏಪ್ರಿಲ್ 19, 2021
23 °C

ನೋಡಿ: ಬಜ್ಜಿ ಕರಿದು ಪ್ರಚಾರ ಮಾಡಿದ ಶಾಸಕ ರೇಣುಕಾಚಾರ್ಯ

ಮಸ್ಕಿ (ರಾಯಚೂರು): ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮಸ್ಕಿ‌ ವಿಧಾನಸಭೆ ಉಪಚುನಾವಣೆ ಪ್ರಚಾರ ವಿಭಿನ್ನವಾಗಿ ಮಾಡುತ್ತಿದ್ದು, ಕ್ಷೇತ್ರ‌‌ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ರಸ್ತೆ ಪಕ್ಕದ ಹೋಟಲ್ ನಲ್ಲಿ ಬಜ್ಜಿ ಕರಿದು ಮತಯಾಚನೆ ಮಾಡಿದರು.

ಮೊದಲು ತಾವೊಬ್ಬರೆ ಮಸಾಲೆ‌ ಚುರುಮುರಿ ಖರೀದಿಸಿದ ಹಣ ನೀಡಿದರು. ಆನಂತರ ಕಾರ್ಯಕರ್ತರಿಗಾಗಿ ಹೋಟೆಲ್ ನಲ್ಲಿದ್ದ ಎಲ್ಲ ಚುರುಮುರಿ, ಸೇವು ಖರೀದಿಸಿಕೊಟ್ಟರು.