ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಚನ್ನಪಟ್ಟಣ: ದೊಡ್ಡನಹಳ್ಳಿಯಲ್ಲಿ ಕಾಡಾನೆಗಳ ಪುಂಡಾಟ, ಕಣ್ಣೆದುರೇ ತೆಂಗಿನ ಮರಗಳು ಧರೆಗೆ!

ಚನ್ನಪಟ್ಟಣ: ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ‌ ಸುತ್ತಮುತ್ತ ಶುಕ್ರವಾರ ಮುಂಜಾನೆ ಕಾಡಾನೆಗಳು ಪುಂಡಾಟ ನಡೆಸಿವೆ. 4 ಆನೆಗಳ ಹಿಂಡು‌ ಸುತ್ತಲಿನ ಜಮೀನುಗಳಲ್ಲಿ ಓಡಾಡಿ, ತೆಂಗಿನ ಮರಗಳನ್ನು ನೆಲಕ್ಕೆ ಉರುಳಿಸಿವೆ‌.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...