ಸೋಮವಾರ, ಸೆಪ್ಟೆಂಬರ್ 20, 2021
20 °C

ನೋಡಿ | ಶಿವಮೊಗ್ಗ: ಬಳಸಲೂ ಯೋಗ್ಯವಲ್ಲದ ಕಲುಷಿತ ತುಂಗೆ

ತುಂಗೆಯ ತಟದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಕುಡಿಯಲು ಬಿಡಿ. ಬಳಸಲೂ ಯೋಗ್ಯವಾಗಿಲ್ಲದ ನದಿ ಸ್ವಚ್ಛಗೊಳಿಸದೇ ಕೈಗೊಳ್ಳುವ ಅಭಿವೃದ್ಧಿ ವ್ಯರ್ಥ ಎನ್ನುವುದು ಶಿವಮೊಗ್ಗ ನಾಗರಿಕರ ಅನಿಸಿಕೆ. ನಗರ ಪಾಲಿಕೆ ಅತ್ತ ಗಮನಹರಿಸಬೇಕು. ನದಿ ಮಾಲಿನ್ಯ ತಡೆಗೆ ವೇಗದ ಕ್ರಮ ಕೈಗೊಳ್ಳಬೇಕಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...