ಗುರುವಾರ , ಆಗಸ್ಟ್ 5, 2021
23 °C

ಸಿನಿ ಸಿಪ್ 30: ನಟಿ ಶ್ರುತಿ ಚಿತ್ರಪ್ರವೇಶ

ಕನ್ನಡ ಚಲನಚಿತ್ರ ರಂಗದಲ್ಲಿ ಸುದೀರ್ಘಾವಧಿ ಉಳಿದು, ಬೆಳೆದ ನಟಿಯರಲ್ಲಿ ಶ್ರುತಿ ಪ್ರಮುಖರು. ಪ್ರಿಯದರ್ಶಿನಿ ಅವರ ಮೊದಲ ಹೆಸರು. ದ್ವಾರಕೀಶ್ ಅವರಿಗೆ ಇಟ್ಟ ಹೆಸರೇ ಈಗಲೂ ಉಳಿದಿದೆ. ಅವರನ್ನು ದ್ವಾರಕೀಶ್ ಆಯ್ಕೆ ಮಾಡಿದ ದಿನ ಹೇಗಿತ್ತು ಗೊತ್ತೆ?

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...