ಸೋಮವಾರ, ಜನವರಿ 17, 2022
27 °C

ನೋಡಿ: ಸುದೀಪ್ ಅಂದ್ರೆ ಏನೋ ಒಂಥರಾ ಖುಷಿ ಅಂದ್ರು ರವಿಚಂದ್ರನ್

ದೃಶ್ಯ-2 ಸಿನಿಮಾ ಟ್ರೈಲರ್ ರಿಲೀಸ್ ಸಂದರ್ಭದಲ್ಲಿ ನಟ ರವಿಚಂದ್ರನ್ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಕಿಚ್ಚ ಸುದೀಪ್ ಯಾವತ್ತಿದ್ದರೂ ನನ್ನ ಮಗ ಎಂದು ಹೇಳಿದ್ದಾರೆ.

ಇದನ್ನು ಓದಿ: ದೃಶ್ಯ– 2 ಟ್ರೈಲರ್‌ ಬಿಡುಗಡೆ: ರವಿಮಾಮಗೆ ಹಿಟ್‌ ಆಗುವ ವಿಶ್ವಾಸ