ಮಂಗಳವಾರ, ಮೇ 18, 2021
30 °C

ಸಿನಿ ಸಿಪ್: ಅಮ್ಮ ಹಾಗೆ ಮಗಳು ಹೀಗೆ!

ತೆರೆಮೇಲೆ ತಮ್ಮ ಸೌಂದರ್ಯ, ನಟನಾ ಪ್ರತಿಭೆ, ಲವಲವಿಕೆಯಿಂದ ಗುರುತಾಗಿದ್ದ ನಟಿ ಶ್ರೀದೇವಿ ಒಂದೊಮ್ಮೆ ಸಂದರ್ಶನದಲ್ಲಿ ಪ್ರಶ್ನೆಗಳಿಗೆ ಬೆನ್ನುಮಾಡಿದ್ದರು. ಅವರ ಆ ಕಾಲದ ಮೌನ ನೆನೆದು, ಈಗ ಅವರ ಮಗಳು ಜಾಹ್ನವಿ ಕಪೂರ್ ಕ್ಯಾಮೆರಾ ಕಣ್ಣುಗಳಿಗೆ ದಕ್ಕುತ್ತಾ, ಬಿಂದಾಸ್ ಆಗಿ ವ್ಯಕ್ತಗೊಳ್ಳುವುದನ್ನು ನೋಡಿದಾಗ ಕಾಲಾಯ ತಸ್ಮೈ ನಮಃ ಎನಿಸುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp