ಮಂಗಳವಾರ, ಜನವರಿ 25, 2022
25 °C

Video | ಕಲಾವಿದರ ಸಂಘದ ಕಟ್ಟಡ ಸ್ಥಾಪನೆಗೆ ಅಂಬರೀಷ್ ಕಾರಣ: ನಿಖಿಲ್ ಕುಮಾರಸ್ವಾಮಿ

 

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ ಸ್ಥಾಪನೆಗೆ ಪ್ರಮುಖ ಕಾರಣ ರೆಬೆಲ್ ಸ್ಟಾರ್ ಅಂಬರೀಷ್ ಎಂದು ನಟ ನಿಖಿಲ್ ಕುಮಾರಸ್ವಾಮಿ ಸ್ಮರಿಸಿದರು.‌