ಸೋಮವಾರ, ಜನವರಿ 17, 2022
27 °C

Video | ರವಿ ಸರ್ ಎದುರು ಆ್ಯಕ್ಟ್ ಮಾಡೋಕೆ ಭಯ ಆಯ್ತು: ಪ್ರಮೋದ್ ಶೆಟ್ಟಿ

 

ದೃಶ್ಯ 2 ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಪ್ರಮೋದ್ ಶೆಟ್ಟಿ ರವಿಚಂದ್ರನ್ ಸರ್ ಜೊತೆ ಸಿನಿಮಾ ಮಾಡಲು ಅವಕಾಶ್ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಿಕ್ಕವಯಸ್ಸಿನಿಂದ ವರ ಸಿನಿಮಾ ನೋಡಿ ಬೆಳೆದಿದ್ದೇನೆ ಎಂದು ತಿಳಿಸಿದರು.