ಶನಿವಾರ, 2 ಆಗಸ್ಟ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ ಅಗಲ| ಡೊನಾಲ್ಡ್ ಟ್ರಂಪ್ 25% ಸುಂಕ: ಪರಿಣಾಮ ಏನು?

India US Trade Relations: ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಪ್ರಕಾರ, 2024–25 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ 6.5 ಇಳಿಕೆಯಾಗಿತ್ತು. ಈ ವೇಳೆ ಅಮೆರಿಕ ಶೇ 25ರಷ್ಟು ಸುಂಕ ಹೇರಿದ್ದರಿಂದ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಾಗಿದೆ.
Last Updated 2 ಆಗಸ್ಟ್ 2025, 0:10 IST
ಆಳ ಅಗಲ| ಡೊನಾಲ್ಡ್ ಟ್ರಂಪ್ 25% ಸುಂಕ: ಪರಿಣಾಮ ಏನು?

ಆಳ ಅಗಲ| ಮಾಲೇಗಾಂವ್‌ ಸ್ಫೋಟ: 17 ವರ್ಷಗಳ ಜಾಡು ಹಿಡಿದು

NIA Court Verdict: 2008ರ ಸೆಪ್ಟೆಂಬರ್‌ 29ರ ರಾತ್ರಿ 9.35ರ ಹೊತ್ತು. ಹಿಂದೂಗಳಿಗೆ ನವರಾತ್ರಿಯ ದಿನವಾಗಿದ್ದರೆ, ಮುಸ್ಲಿಮರಿಗೆ ರಂಜಾನ್‌ ಮಾಸದ ದಿನ. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಮಾಲೇಗಾಂವ್‌ ಪಟ್ಟಣದ...
Last Updated 31 ಜುಲೈ 2025, 23:33 IST
ಆಳ ಅಗಲ| ಮಾಲೇಗಾಂವ್‌ ಸ್ಫೋಟ: 17 ವರ್ಷಗಳ ಜಾಡು ಹಿಡಿದು

Explainer | ಟ್ರಂಪ್‌ ಸುಂಕದಿಂದ ಭಾರತದ ವ್ಯಾಪಾರದ ಮೇಲೆ ಏನೆಲ್ಲಾ ಪರಿಣಾಮಗಳು..?

US India Trade: ಬಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ಮತ್ತು ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಆ. 1ರಿಂದ ಜಾರಿಗೆ ಬರಲಿರುವ ಈ ಕ್ರಮದಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ.
Last Updated 31 ಜುಲೈ 2025, 11:38 IST
Explainer | ಟ್ರಂಪ್‌ ಸುಂಕದಿಂದ ಭಾರತದ ವ್ಯಾಪಾರದ ಮೇಲೆ ಏನೆಲ್ಲಾ ಪರಿಣಾಮಗಳು..?

ಆಳ–ಅಗಲ | ವಿದ್ಯಾರ್ಥಿಗಳ ಆತ್ಮಹತ್ಯೆ: ಉಸಿರು ಕಸಿಯುತ್ತಿರುವ ‘ಶಿಕ್ಷಣ’

Education Pressure: ಭಾರತದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಶೈಕ್ಷಣಿಕ ವಿಫಲತೆ, ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಪ್ರಮುಖ ಕಾರಣಗಳಾಗಿವೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
Last Updated 31 ಜುಲೈ 2025, 0:20 IST
ಆಳ–ಅಗಲ | ವಿದ್ಯಾರ್ಥಿಗಳ ಆತ್ಮಹತ್ಯೆ: ಉಸಿರು ಕಸಿಯುತ್ತಿರುವ ‘ಶಿಕ್ಷಣ’

ಆಳ–ಅಗಲ: ವಿಶ್ವ ಚೆಸ್‌ನಲ್ಲಿ ಭಾರತದ ‘ಪ್ರಮೀಳೆ’ಯರ ಪ್ರಾಬಲ್ಯ

Women Grandmasters Rise: 38 ವರ್ಷ ವಯಸ್ಸಿನ ಕೋನೇರು ಹಂಪಿ, 34 ವರ್ಷ ವಯಸ್ಸಿನ ದ್ರೋಣವಲ್ಲಿ ಹಾರಿಕಾ ಅವರ ಬಳಿಕವೂ ದೇಶದ ಚೆಸ್‌ ಭವಿಷ್ಯ ಉಜ್ವಲವಾಗಿರಲಿದೆ ಎಂಬ ಭರವಸೆಯನ್ನು ಯುವ ಆಟಗಾರ್ತಿಯರಾದ ದಿವ್ಯಾ ದೇಶಮುಖ್‌, ವೈಶಾಲಿ ಆರ್‌, ವಂತಿಕಾ ಅಗರವಾಲ್ ಮೂಡಿಸಿದ್ದಾರೆ.
Last Updated 29 ಜುಲೈ 2025, 23:35 IST
ಆಳ–ಅಗಲ: ವಿಶ್ವ ಚೆಸ್‌ನಲ್ಲಿ ಭಾರತದ ‘ಪ್ರಮೀಳೆ’ಯರ ಪ್ರಾಬಲ್ಯ

Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

Indian Chess Prodigy: ಅಪ್ಪ, ಅಮ್ಮ ಇಬ್ಬರೂ ವೈದ್ಯರು... ಆದರೆ ಅವರ ಮಗಳಿಗೆ ನಾಲ್ಕನೇ ವಯಸ್ಸಿಗೇ ಚೆಸ್ ಕ್ರೀಡೆ ಆಕರ್ಷಿಸಿತು. ಆ ಬಾಲೆಯೇ ದಿವ್ಯಾ ದೇಶಮುಖ್. ವಿಶ್ವಕಪ್ ಗೆದ್ದಿರುವ ಅಪೂರ್ವ ಸಾಧನೆ...
Last Updated 29 ಜುಲೈ 2025, 23:32 IST
Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

IT Job Loss: ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
Last Updated 29 ಜುಲೈ 2025, 9:55 IST
ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?
ADVERTISEMENT

ಆಳ–ಅಗಲ | ಬದಲಾದ ಹವಾಮಾನ: ಹವಳ ದಿಬ್ಬ ನಿರ್ನಾಮ

Coral Bleaching: ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮಗಳು ಭೂಮಿಯ ಮೇಲಷ್ಟೇ ಅಲ್ಲ, ಸಮುದ್ರದ ನೀರಿನೊಳಗೂ ಕಾಣತೊಡಗಿವೆ. ಸಮುದ್ರದ ನೀರಿನ ಮೇಲ್ಮೈನ ತಾಪಮಾನದಲ್ಲಿ ಹೆಚ್ಚಳವಾಗಿರುವುದು ಮತ್ತು ಅಲೆಗಳು ತೀವ್ರಗೊಂಡಿರುವುದರಿಂದ ಹವಳದ ದಿಬ್ಬಗಳು ಬಿಳಿಚಿಕೊಳ್ಳುತ್ತಿದ್ದು...
Last Updated 29 ಜುಲೈ 2025, 2:25 IST
ಆಳ–ಅಗಲ | ಬದಲಾದ ಹವಾಮಾನ: ಹವಳ ದಿಬ್ಬ ನಿರ್ನಾಮ

ಆಳ–ಅಗಲ: ಸಾರ್ವಜನಿಕರಿಗೂ ಸಾಧ್ಯ ‘ಬಾಹ್ಯಾಕಾಶ ಪ್ರವಾಸ’

Private Space Travel: ವಿಜ್ಞಾನಿಗಳಿಗಷ್ಟೇ ಮೀಸಲು ಎಂದು ಪರಿಗಣಿಸಲಾಗಿದ್ದ ಬಾಹ್ಯಾಕಾಶ ಯಾತ್ರೆಯು, ಒಂದೆರಡು ಕೋಟಿ ರೂಪಾಯಿ ಖರ್ಚು ಮಾಡಿದರೆ ಸಾರ್ವಜನಿಕರಿಗೂ ಎಟಕುವಂತಾಗಿದೆ. ವಿಜ್ಞಾನಿಗಳಲ್ಲದವರೂ ಆಗಸಕ್ಕೆ ಜಿಗಿಯಬಹುದು ಎಂಬ ಕನಸು...
Last Updated 28 ಜುಲೈ 2025, 0:14 IST
ಆಳ–ಅಗಲ: ಸಾರ್ವಜನಿಕರಿಗೂ ಸಾಧ್ಯ ‘ಬಾಹ್ಯಾಕಾಶ ಪ್ರವಾಸ’

ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

ಗುಣಮಟ್ಟದ ಶಿಕ್ಷಣದ ಸೆಳೆತ, ಅವಿಭಜಿತ ದಕ್ಷಿಣಕನ್ನಡಕ್ಕೆ ಕಿರೀಟ
Last Updated 27 ಜುಲೈ 2025, 3:54 IST
ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ
ADVERTISEMENT
ADVERTISEMENT
ADVERTISEMENT