ಸೋಮವಾರ, ಜನವರಿ 17, 2022
27 °C

Video | ಎಲ್ಲರಿಗೂ ಕನೆಕ್ಟ್ ಆಗುವ 'ದೃಶ್ಯ 2': ರವಿಚಂದ್ರನ್

 

ನನ್ನದು ಚಿಕ್ಕ ಕುಟುಂಬ ಸುದೀಪ್‌ನೂ ಸೇರಿಸಿದರೆ 7 ಜನ ಕುಟುಂಬದಲ್ಲಿದ್ದೇವೆ. ಆದರೆ ಸಿನಿಮಾ ಕುಟುಂಬ ದೊಡ್ಡದು ಈಗ ದೃಶ್ಯ ಎನ್ನುವ ಕುಟುಂಬ ಸೇರ್ಪಡೆಯಾಗಿದೆ. ಈ ಸಿನಿಮಾ ಫ್ಯಾಮಿಲಿ ಮ್ಯಾನ್ ಏನೆಲ್ಲಾ ಮಾಡಬಹುದು ಎಂಬುದನ್ನ ಒಳಗೊಂಡಿದೆ. ಇದು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಎಂದು ರವಿಚಂದ್ರನ್ ಹೇಳಿದರು.