ಸೋಮವಾರ, ಜನವರಿ 17, 2022
27 °C

Video: ಶಿವರಾಂ ಕಂಡ ಬೆಂಗಳೂರು.!

 

ನಟ ಶಿವರಾಂ ಅವರು ಬೆಂಗಳೂರಿನೊಂದಿಗೆ ತಾವು ಹೊಂದಿದ್ದ ನಂಟಿನ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ್ದರು. ಅವರು ಹುಟ್ಟಿದ್ದು ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಚೂಡಸಂದ್ರ ಎಂಬ ಹಳ್ಳಿಯಲ್ಲಿಯಾದರೂ, ಬೆಳೆದಿದ್ದು ನಗರದ ಧರ್ಮರಾಯಸ್ವಾಮಿ ದೇವಾಲಯ ಹಾಗೂ ನಗರ್ತಪೇಟೆಯ ಪ್ರದೇಶದಲ್ಲಿ.

ಶಿವರಾಂ ಅವರು ಶನಿವಾರ (ಡಿ. 04) ಮಧ್ಯಾಹ್ನ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ನಿಧನರಾದರು.