ಡಿಜಿಟಲ್ ಸ್ಟಾರ್ಸ್ | ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯ ಕಾರಣದಿಂದ ಹೆಚ್ಚು ಸುದ್ದಿಯಲ್ಲಿರುವವರ ಕುರಿತ ಕಾರ್ಯಕ್ರಮ. ‘ಪ್ರಜಾವಾಣಿ’ಯ ಈ ಷೋನ ಮೊದಲ ಅತಿಥಿ ವಿಕಾಸ್. ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ ಪೀಡಿಯಾ ಎಂದೇ ಫೇಮಸ್ ಆಗಿರುವ ಈ ಯುವಕ, ಸ್ನೇಹಿತ ಅಮಿತ್ ಜೊತೆಗೂಡಿ ಹಲವು ಮನರಂಜನಾತ್ಮಕ ವಿಡಿಯೊಗಳನ್ನು ಮಾಡುತ್ತಿರುತ್ತಾರೆ. ಈ ವಿಡಿಯೊಗಳಲ್ಲಿ ವ್ಯಂಗ್ಯ, ಮನರಂಜನೆ ಮಾತ್ರವಲ್ಲದೆ, ಸಮಾಜಕ್ಕೊಂದು ಸಂದೇಶವೂ ಇರುತ್ತದೆ ಅನ್ನೋದು ವಿಶೇಷ. ಈ ಕ್ರಿಯೇಟಿವ್ ಕನ್ನಡಿಗರ ವಿಶೇಷ ಸಂದರ್ಶನ ಇದು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.