ಮಂಗಳವಾರ, ಸೆಪ್ಟೆಂಬರ್ 28, 2021
21 °C

ನೋಡಿ: ಗ್ರೀನ್‌ ಟಾಕ್‌ – 10- ಕೆರೆ ಸುರಕ್ಷೆಗೆ ಪುರಸ್ಕಾರ

ಬೆಂಗಳೂರು: ಬಿಡಿಎ ಜಕ್ಕೂರು ಕೆರೆ ಅಭಿವೃದ್ಧಿಗೆ 15 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿತ್ತು. ಆದರೆ, ನಿರ್ವಹಣೆ ಮಾಡಲಿಲ್ಲ. ಹೀಗಾಗಿ, 2014ರ ವೇಳೆಗೆ ಅಂದರೆ ಅಭಿವೃದ್ಧಿ ಕಂಡ ಸುಮಾರು ಎರಡೇ ವರ್ಷದಲ್ಲಿ ಜಕ್ಕೂರು ಕೆರೆ ತ್ಯಾಜ್ಯ, ಕೊಳಚೆ ನೀರಿನ ತಾಣವಾಯಿತು. ಇದನ್ನು ಕಂಡ ಸ್ಥಳೀಯ ಜನತೆಯ ಮನಸ್ಸು ಕೊರಗಿತು. ಏನಾದರೂ ಮಾಡಬೇಕೆಂಬ ಛಲ ಹುಟ್ಟಿತು. ಆಗ ಸಮುದಾಯದ ಜಲಪೋಷಣ್‌ ಜನ್ಮ ತಾಳಿತು. ಸಮುದಾಯದಿಂದ ಕೆರೆ ಸ್ವಚ್ಛವಾಯಿತು. ಮತ್ತಷ್ಟು ಅಭಿವೃದ್ಧಿ ಕಂಡಿತು. ಅಷ್ಟೇ ಅಲ್ಲ, ಈ ಕೆಲಸಕ್ಕೆ ಕೇಂದ್ರ ಸರ್ಕಾರದ ಪುರಸ್ಕಾರವನ್ನೂ ಪಡೆಯಿತು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp