ಬುಧವಾರ, ಜನವರಿ 20, 2021
26 °C

ವಿಡಿಯೊ ನೋಡಿ: ಶ್ರೀನಗರದಲ್ಲಿ ತೀವ್ರ ಹಿಮಪಾತ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ರಸ್ತೆಗಳ ತುಂಬೆಲ್ಲ ಹಿಮ ಆವರಿಸಿದ್ದು, ಹಲವು ರಸ್ತೆಗಳ ಸಂಚಾರ ಬಂದ್ ಆಗಿದೆ. ಉದಯಪುರ ಮತ್ತು ಶ್ರೀನಗರ ಸಂಚಾರ ಬಂದ್ ಆಗಿದೆ. ಜನಜೀವನದ ನಿತ್ಯದ ಚಟುವಟಿಕೆ ತೊಡಕಾಗಿದ್ದು, ಪ್ರವಾಸಿಗರು ಹಿಮಪಾತದಲ್ಲಿ ಸಂತಸಪಡುತ್ತಿದ್ದಾರೆ