ಸೋಮವಾರ, ಜೂನ್ 27, 2022
28 °C

VIDEO: ಭಾರತ–ಚೀನಾ ಸೇನೆ ಹಿಂತೆಗೆತ | ಲಡಾಖ್‌ನ ಪ್ಯಾಂಗೊಂಗ್ ಸರೋವರದ ಬಳಿಯ ದೃಶ್ಯ

ಲಡಾಖ್: ಮಿಲಿಟರಿ ಮಟ್ಟದ ಮಾತುಕತೆಯಲ್ಲಿ ಒಪ್ಪಿಗೆ ಸೂಚಿಸಿದ ಬಳಿಕ ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಯುದ್ಧ ಸಾಮಗ್ರಿ ಮತ್ತು ಉತ್ತರ ದಂಡೆಯಿಂದ ಸೇನೆಯನ್ನು ಭಾರತ ಮತ್ತು ಚೀನಾ ಪಡೆಗಳು ಹಿಂಪಡೆಯುತ್ತಿವೆ.