ಭಾನುವಾರ, ಮೇ 29, 2022
30 °C

VIDEO | ಉತ್ತರ ಪ್ರದೇಶ ಚುನಾವಣೆ: ಫಲಿತಾಂಶ ನಿರ್ಧರಿಸುತ್ತಾ ‘ದಿಕ್ಕು’!?

ಲೋಕಸಭಾ ಚುನಾವಣೆಯೇ ಆಗಿರಲಿ, ವಿಧಾನಸಭಾ ಚುನಾವಣೆಯೇ ಆಗಿರಲಿ ಉತ್ತರ ಪ್ರದೇಶದಲ್ಲಿ ಜಿದ್ದಾಜಿದ್ದಿ ಜೋರು. ಇಲ್ಲಿ ಬಹು ಹಂತದಲ್ಲಿ ಚುನಾವಣೆ ನಡೆಯುವುದು ಒಂದೆಡೆಯಾದರೆ , ಮತದಾನದ ಹಂತಗಳು ಸಾಗುವ ದಿಕ್ಕು ಕೂಡ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಈ ಎಲೆಕ್ಷನ್‌ನ ಸ್ಪೆಷಾಲಿಟಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..