ಶುಕ್ರವಾರ, ಮಾರ್ಚ್ 31, 2023
31 °C

‘ದುಬೈ, ಲಂಡನ್‌ನಲ್ಲಿ ಮನೆ ಇದೆ’: ಡಿಕೆಶಿ ಆಡಿಯೊ ಎಂದ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದ್ದು ಎನ್ನಲಾದ 18 ಸೆಕೆಂಡುಗಳ ಆಡಿಯೊ ಒಂದನ್ನು ಶಾಸಕ ರಮೇಶ ಜಾರಕಿಹೊಳಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ರಮೇಶ ಜಾರಕಿಹೊಳಿ, ನನ್ನಲ್ಲಿ ಇನ್ನೂ 20 ವಿಡಿಯೊಗಳಿವೆ ಎಂದರು.