ಶನಿವಾರ, ಮೇ 15, 2021
24 °C

ನೋಡಿ: ಸರ್ಕಾರಿ ವರ್ಸಸ್‌ ಖಾಸಗಿ ಬಸ್

ನಗರದಲ್ಲಿ ಮೂರನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರಿಯಿತು. ಖಾಸಗಿ ಬಸ್‌ಗಳ ಜೊತೆಗೆ ಸರ್ಕಾರದ ಕೆಲವು ಬಸ್‌ಗಳೂ ಶುಕ್ರವಾರ ಕಾರ್ಯಾಚರಣೆಗೆ ಇಳಿದವು. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವುದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಖಾಸಗಿ ಬಸ್‌ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು. ನಗರದೊಳಗಿನ ಹಲವು ಪ್ರದೇಶಗಳಲ್ಲಿ ಇವರೆಡೂ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡಿದರು