ಮಂಗಳವಾರ, ಏಪ್ರಿಲ್ 20, 2021
26 °C

ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಕ್ರಿಕೆಟ್‌ ಮೈದಾನವೂ...ಹಾಕಿ ದಿಗ್ಗಜರ ಹೆಸರೂ...

 

ಕ್ರಿಕೆಟ್–ಕ್ರೀಡಾಂಗಣಗಳಿಗೆ ನಾಮಕರಣ–ಮರುನಾಮಕರಣದ ಚರ್ಚೆ ಈಗ ಜೋರಾಗಿಯೇ ನಡೆದಿದೆ. ಕ್ರಿಕೆಟ್ ಆಟವನ್ನು ಭಾರತದಲ್ಲಿ ಧರ್ಮದಂತೆ ಆರಾಧಿಸಲಾಗುತ್ತದೆ. ಆದರೆ ದೇಶದಲ್ಲಿರುವ ಎಷ್ಟು ಅಂತರರಾಷ್ಟ್ರೀಯ ಕ್ರೀಡಾಂಗಣಗಳಿಗೆ ಕ್ರಿಕೆಟಿಗರ ಹೆಸರಿಡಲಾಗಿದೆ? ಅಪರೂಪದ ವಿದ್ಯಮಾನದಲ್ಲಿ ಕ್ರಿಕೆಟ್ ಆಂಗಳಕ್ಕೆ ಹಾಕಿ ದಿಗ್ಗಜರ ಹೆಸರು ಉಳಿಸಿಕೊಂಡಿರುವುದೂ ಒಂದು ವಿಶೇಷ...

ಪ್ರತೀ ಸೋಮವಾರ www.prajavanai.net ನಲ್ಲಿ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ