Video: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಧ್ವಜಪ್ರೇಮ
ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ 1928ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಚಿನ್ನ ಗೆದ್ದಾಗ ಕಣ್ಣೀರು ಹಾಕಿದ್ದೇಕೆ? ಸಂಭ್ರಮಿಸುತ್ತಿದ್ದ ತಂಡದಿಂದ ದೂರ ಉಳಿದು ಮಾಡಿದ್ದೇನು? ಸ್ವತಂತ್ರ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸುವ ಅವರ ಆಸೆ ಈಡೇರಿತೇ? ರಾಷ್ಟ್ರಧ್ವಜದ ಕುರಿತ ಅವರ ಪ್ರೀತಿ ಹೇಗಿತ್ತು ಗೋತ್ತಾ? ಇಲ್ಲಿ ನೋಡಿ