ಶುಕ್ರವಾರ, ಏಪ್ರಿಲ್ 23, 2021
28 °C

ವಿಡಿಯೊ ನೋಡಿ: ಇಸ್ರೊ ರಾಕೆಟ್‌ನಿಂದ ಬ್ರೆಜಿಲ್‌ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾದಿಂದ ಇದೇ ಮೊದಲ ಬಾರಿಗೆ ಇಸ್ರೊ ಬ್ರೆಜಿಲ್‌ನ ಉಪಗ್ರಹವನ್ನು ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. 2021ರಲ್ಲಿ ಇಸ್ರೊ ನಡೆಸಿರುವ ಮೊದಲ ಬಾಹ್ಯಾಕಾಶ ಉಡಾವಣೆ ಇದಾಗಿದೆ.

ಸುದ್ದಿ ಓದಲು: ಇಸ್ರೊದಿಂದ ಬ್ರೆಜಿಲ್‌ನ ಚೊಚ್ಚಲ ಉಪಗ್ರಹ ಉಡಾವಣೆ ಯಶಸ್ವಿ