ಸಮಭಾಗಿತ್ವ, ಸಮನ್ವಯ ಮತ್ತು ಒಳಗೊಳ್ಳುವಿಕೆಯೊಂದಿಗೆ ಸಮಾನ ಅವಕಾಶ, ಸಮಾನ ವೇತನ ಹಾಗೂ ಸಮಾನ ಹಕ್ಕುಗಳನ್ನು ಚರ್ಚಿಸಬೇಕು. ಈಗಲೂ ಚರ್ಚೆಯ ಹಂತದಲ್ಲಿರುವಾಗ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆ ಹೇಗಿರಬೇಕು? ಅರಿವು, ಅಂತಃಕರುಣೆ ಇಲ್ಲದ ಅಧಿಕಾರದಿಂದ ಉಪಯೋಗವಿದೆಯೇ? ಈ ಸಲದ ಮಿಸಳ್ ಹಾಪ್ಚಾದಲ್ಲಿ
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp