ಮಂಗಳವಾರ, ಜುಲೈ 5, 2022
25 °C

ಗ್ರೀಸ್‌ನ ಚಿತ್ರಕಲಾವಿದ ಅಲೆಕೋಸ್‌ ಫ್ಯಾಸೈನೋಸ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಅಥೆನ್ಸ್‌: ಗ್ರೀಸ್‌ನ ಆಧುನಿಕ ಚಿತ್ರ ಕಲಾವಿದರಲ್ಲಿ ಒಬ್ಬರಾದ ಅಲೆಕೋಸ್‌ ಫ್ಯಾಸೈನೋಸ್‌ (86) ದೀರ್ಘ ಕಾಲದ ಅಸೌಖ್ಯದ ಬಳಿಕ ಭಾನುವಾರ ಇಲ್ಲಿ ನಿಧನರಾದರು.

ಅಲೆಕೋಸ್‌ ಅವರ ಕೆಲವು ಆರಂಭಿಕ ಪೇಂಟಿಂಗ್‌ಗಳು ಪ್ರಾಚೀನ ಗ್ರೀಕ್‌ ಪುರಾಣ ಕಥೆಗಳನ್ನು ಆಧರಿಸಿದ್ದವು. ಬೈಜಂಟೈನ್‌ ಕಥೆಗಳಿಂದಲೂ ಅವರು ಪ್ರಭಾವಿತರಾಗಿದ್ದರು. ಜಗತ್ತಿನ ಹಲವೆಡೆ ಅವರ ಕಲಾಕೃತಿಗಳು ಪ್ರದರ್ಶನ ಕಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು