ಭಾನುವಾರ, ಮೇ 22, 2022
23 °C

ಮ್ಯಾನ್ಮಾರ್: ಬಂಧನಕ್ಕೊಳಗಾದ 5,636 ಮಂದಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮ್ಯಾನ್ಮಾರ್ (ರಾಯಿಟರ್ಸ್‌): ಸೇನೆಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಬಂಧನಕ್ಕೊಳಗಾಗಿದ್ದ 5,636 ಮಂದಿಯನ್ನು ಮ್ಯಾನ್ಮಾರ್‌ ಬಿಡುಗಡೆ ಮಾಡಿದೆ ಎಂದು ಸೋಮವಾರ ಪ್ರಕಟಣೆಯೊಂದು ತಿಳಿಸಿದೆ. 

ಮಾನವೀಯ ಕಾರಣಗಳಿಗಾಗಿ ಈ ಕ್ಷಮಾಧಾನ ನೀಡಲಾಗಿದೆ. ಅಶಾಂತಿ ಹರಡಲು ಈ ವಿರೋಧಿ ಗುಂಪುಗಳು ಪ್ರಯತ್ನಿಸಿದ್ದವು ಎಂದೂ ಅದು ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು