ಮಂಗಳವಾರ, ಏಪ್ರಿಲ್ 13, 2021
24 °C

ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

DH File

ಪ್ಯಾರಿಸ್: ಬುಧವಾರ ಫ್ರಾನ್ಸ್‌ನ ಪ್ಯಾರಿಸ್‌ನಿಂದ ಹೊರಟು ಭಾರತದತ್ತ ಪ್ರಯಾಣ ಬೆಳೆಸಿರುವ ಮೂರು ರಫೇಲ್ ಜೆಟ್ ಕುರಿತ ವಿಡಿಯೋವನ್ನು ಫ್ರಾನ್ಸ್‌ನ ರಾಯಭಾರ ಕಚೇರಿ ಟ್ವೀಟ್ ಮೂಲಕ ಹಂಚಿಕೊಂಡಿದೆ.

ಫ್ರಾನ್ಸ್‌ನಿಂದ ಭಾರತಕ್ಕೆ ಮುಂದಿನ ಹಂತದಲ್ಲಿ ಮತ್ತೆ ಒಂಭತ್ತು ರಫೇಲ್ ಯುದ್ಧವಿಮಾನಗಳು ಆಗಮಿಸಲಿವೆ. ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಒಪ್ಪಂದದಂತೆ ಡಸಾಲ್ಟ್ ಏವಿಯೇಶನ್ ಸಂಸ್ಥೆ ದೇಶಕ್ಕೆ ರಫೇಲ್ ಜೆಟ್‌ಗಳನ್ನು ಪೂರೈಸುತ್ತಿದೆ.

ಫ್ರಾನ್ಸ್‌ನಿಂದ ಭಾರತಕ್ಕೆ ಆಗಮಿಸುವ ಮಾರ್ಗದಲ್ಲಿ ಯುಎಇಯಲ್ಲಿ ಮೂರೂ ರಫೇಲ್ ಜೆಟ್‌ಗಳಿಗೆ ಇಂಧನ ಪೂರೈಸಲಾಗುತ್ತದೆ.

ಹೊಸ ತಂಡದ ರಫೇಲ್ ಜೆಟ್ ಸೇರ್ಪಡೆಯಿಂದ ದೇಶದ ವಾಯುಪಡೆ ಮತ್ತಷ್ಟು ಬಲಿಷ್ಠವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು