ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ: ನಿಂತ ಮರಕ್ಕೆ ಹಕ್ಕಿಗಳು ಸಾವಿರ
'ನಿಂತ ಮರಕ್ಕೆ ಹಕ್ಕಿಗಳು ಸಾವಿರ' ಎಂಬ ಫೈಜ್ನಟ್ರಾಜ್ ಅವರ ಕವಿತೆಯಲ್ಲಿ ಜೀವನದ ಲೆಕ್ಕಾಚಾರ, ಕಳೆದುಹೋದ ಸಮಯ ಮತ್ತು ಭಾವನೆಗಳ ಸೆಳೆತದ Poetical Reflection. ಹೃದಯ ಸ್ಪರ್ಶಿಸುವ ಸಾಲುಗಳು ನಿಮ್ಮನ್ನು ತಟ್ಟದೆ ಬಿಡದು.Last Updated 27 ಡಿಸೆಂಬರ್ 2025, 19:30 IST