ಬುಧವಾರ, ಅಕ್ಟೋಬರ್ 28, 2020
20 °C

PV Facebook Live: ಡಾ. ಲಕ್ಷ್ಮಣ ದಾಸ್‌ ಅವರಿಂದ ಮರೆಯಲಾಗದ ರಂಗಗೀತೆಗಳ ಸಂಭ್ರಮ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮಣ ದಾಸ್ ಮತ್ತು ತಂಡ

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಡಾ. ಲಕ್ಷ್ಮಣದಾಸ್‌ ಅವರಿಂದ ವೃತ್ತಿ ಕಂಪನಿಯ ರಂಗಗೀತೆಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.

ಸಹಕಲಾವಿದರಾಗಿ ಹಾರ್ಮೋನಿಯಂ– ಬಿ.ಎಸ್‌.ಶ್ರೀನಿವಾಸಮೂರ್ತಿ, ತಬಲಾ –ನರೇಂದ್ರ ಕುಮಾರ್‌ ಭಾಗವಹಿಸಲಿದ್ದಾರೆ. 

ಇಂದು ಸಂಜೆ 5ರಿಂದ 6ರವರೆಗೆ ಲೈವ್ ವೀಕ್ಷಿಸಬಹುದಾಗಿದೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು