ಗುರುವಾರ , ಅಕ್ಟೋಬರ್ 22, 2020
21 °C

PV Facebook Live: ರೈತ ಗೀತೆಗಳು ಮತ್ತು ಪರಿಸರ ಗೀತೆಗಳು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೀದರ್: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ರೈತ ಗೀತೆಗಳು ಮತ್ತು ಪರಿಸರ ಗೀತೆಗಳ ಕಾರ್ಯಕ್ರಮ ನಡೆಯುತ್ತಿದೆ.

ಕಲಾವಿದರಾಗಿ ಬೀದರ್‌ನ ಶಂಭುಲಿಂಗ ವಾಲ್ದೊಡ್ಡಿ, ಮನೋಹರ್‌, ಎಂ.ಎಸ್‌ ವಿಜಯಕುಮಾರ್‌ ಸೋನಾರೆ, ಶಿವಕುಮಾರ್‌ ಪಾಂಚಾಳ, ಸುನೀಲ್‌ ಕಡ್ಡೆ, ಯೇಸುದಾಸ್‌ ಅಲಿಯಂಬುರೆ ಪಾಲ್ಗೊಂಡಿದ್ದಾರೆ.

ಇಂದು ಸಂಜೆ 6 ರಿಂದ 7ರ ವರೆಗೆ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮವನ್ನು fb.com/prajavani.net ನಲ್ಲಿ ವೀಕ್ಷಿಸಬಹುದು.

ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು...

ರೈತ ಗೀತೆಗಳು ಮತ್ತು ಪರಿಸರ ಗೀತೆಗಳು-  ಭಾಗ 2

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು