ಮಂಗಳವಾರ, ಡಿಸೆಂಬರ್ 1, 2020
17 °C

PV Facebook ಆನ್‌ಲೈನ್‌ ಕವಿಗೋಷ್ಠಿ: ಪ್ರಜಾವಾಣಿ ‘ಕಾವ್ಯ ದೀಪಾವಳಿ 2020‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವ್ಯ ದೀಪಾವಳಿ

ದೀಪಾವಳಿ ಹಬ್ಬಕ್ಕೆ ದೀಪ ಹಚ್ಚುವ ಇಳಿಸಂಜೆ ಹೊತ್ತು, ಆನ್‌ಲೈನ್ ಕವಿಗೋಷ್ಠಿಯಲ್ಲಿ ನಾಡಿನ 20 ಕವಿಗಳು ಕಾವ್ಯದೀವಿಗೆ ಹಚ್ಚಲಿದ್ದಾರೆ. ಸಂಕಟ, ಸಾಂತ್ವನ, ಸಮಾಧಾನದ ಧ್ವನಿಗಳು ಈ ಕಾವ್ಯ ಸಂಭ್ರಮದಲ್ಲಿ ಒಗ್ಗೂಡಿವೆ.

ಉದ್ಘಾಟಕರು: ಡಾ.ಸತ್ಯಾನಂದ ಪಾತ್ರೋಟ
ಅಧ್ಯಕ್ಷತೆ: ಎಚ್.ಎಲ್.ಪುಷ್ಪಾ

ಭಾಗವಹಿಸುತ್ತಿರುವ ಕವಿಗಳು: ರವಿಕಾಂತೇ ಗೌಡ, ನಂದಿನಿ ಹೆದ್ದುರ್ಗ, ವಿಲ್ಸನ್‌ ಕಟೀಲ್‌, ಅಕ್ಷತಾ ಹುಂಚದಕಟ್ಟೆ, ರಾಜಕುಮಾರ ಮಡಿವಾಳರ, ಶೋಭಾ ನಾಯ್ಕ ಹಿರೇಕೈ, ಪ್ರವರ ಕೊಟ್ಟೂರು, ಮಮತಾ ಅರಸೀಕೆರೆ, ಆರಿಫ್‌ ರಾಜಾ, ರಮೇಶ್‌ ಅರೋಲಿ, ಕಾವ್ಯಾ ಕಡಮೆ, ಪ್ರವೀಣ್‌ ಬೆಳಗಾವಿ, ಸಂಧ್ಯಾರಾಣಿ, ಮಹಾದೇವ ಶಂಕನಪುರ, ಮಂಜುಳಾ ಹಿರೇಮಠ, ಗೀತಾ ವಸಂತ, ಭುವನಾ ಹಿರೇಮಠ, ವಿಕ್ರಮ್ ಹತ್ವಾರ್.

ನವೆಂಬರ್‌ 16, ಸೋಮವಾರ ಸಂಜೆ 4 ಗಂಟೆಗೆ ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ (https://www.facebook.com/prajavani.net/) ಕವಿಗೋಷ್ಠಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು