ಶನಿವಾರ, ಮಾರ್ಚ್ 6, 2021
28 °C

ಇಂದು ಪಿಯುಸಿ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಪಿಯುಸಿ ಫಲಿತಾಂಶ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿ­ತಾಂಶ ಗುರು­ವಾರ ಬೆಳಿಗ್ಗೆ 11 ಗಂಟೆ ನಂತರ ವೆಬ್‌ಸೈಟ್‌­ಗಳಲ್ಲಿ ಲಭ್ಯವಾಗಲಿದೆ. ಎಸ್‌ಎಂಎಸ್‌ ಮೂಲಕವೂ ಫಲಿತಾಂಶದ ವಿವರ ಪಡೆಯಲು ವ್ಯವಸ್ಥೆ ಮಾಡಲಾಗಿದೆ.



ಎಸ್‌ಎಂಎಸ್‌ ಕಳುಹಿಸಲು: SMS-KAR12 ಎಂದು ಬರೆದು  ಸ್ಪೇಸ್‌ ಕೊಟ್ಟು ನೋಂದಣಿ ಸಂಖ್ಯೆ ನಮೂದಿಸಿ 56263 ಕ್ಕೆ ಎಸ್‌ಎಂಎಸ್‌ ಕಳುಹಿಸಬೇಕು.



SMS Results KAR12 ಟೈಪ್ ಮಾಡಿ, ಸ್ಪೇಸ್‌ ಕೊಟ್ಟ ನಂತರ ನೋಂದಣಿ ಸಂಖ್ಯೆ ನಮೂದಿಸಬೇಕು. ಬಳಿಕ  5676750 ಗೆ ಎಸ್‌ಎಂಎಸ್‌ ಕಳುಹಿಸಬೇಕು.



ಕರೆ ಮಾಡಲು ಸಂಪರ್ಕಿಸಿ: 58888,  *588#



ವೆಬ್‌ಸೈಟ್‌ಗಳ ವಿಳಾಸ: 

http://www.pue.kar.nic.in

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.