ಸೋಮವಾರ, ಮೇ 17, 2021
22 °C

ನಗರದಲ್ಲಿ ಇಂದು- ಸೆಪ್ಟೆಂಬರ್ 9, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ 9, ಶುಕ್ರವಾರ

ಬುದ್ದಿಮಾಂದ್ಯರ ಸಂಘ:
ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸುವರ್ಣ ಮಹೋತ್ಸವ. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಸಂಜೆ 6.30.ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ: ಬೆಂಗಳೂರು ಡೇರಿ ಆವರಣ. ನಂದಿನಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕದ ಶಿಲಾನ್ಯಾಸಕ್ಕೆ ಚಾಲನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಸಚಿವರಾದ ರೇವುನಾಯಕ್ ಬೆಳಮಗಿ, ಬಿ.ಎನ್.ಬಚ್ಚೇಗೌಡ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಆರ್.ಅಶೋಕ, ಎ.ನಾರಾಯಣಸ್ವಾಮಿ, ಲಕ್ಷ್ಮಣ ಎಸ್. ಸವದಿ, ಸಿ.ಪಿ.ಯೋಗೇಶ್ವರ್, ಸಂಸದರಾದ ಅನಂತಕುಮಾರ್, ಪಿ.ಸಿ.ಮೋಹನ್. ಮಧ್ಯಾಹ್ನ 12.15.ಬೆಂಗಳೂರು ವಕೀಲರ ಸಂಘ: ನಗರ ಸಿವಿಲ್ ನ್ಯಾಯಾಲಯ ಆವರಣ. ವಕೀಲರ ಭವನದ 3ನೇ ಹಂತದ ಕಟ್ಟಡ ನಿರ್ಮಾಣದ ಶಿಲಾನ್ಯಾಸ- ಡಿ.ವಿ.ಸದಾನಂದಗೌಡ. ಅತಿಥಿಗಳು-ಸಚಿವರಾದ ಸಿ.ಎಂ.ಉದಾಸಿ, ಎಸ್.ಸುರೇಶ್‌ಕುಮಾರ್, ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ. ಅಧ್ಯಕ್ಷತೆ-ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ. ಸಂಜೆ 5.ಬೆಂಗಳೂರು ಚಿನ್ನ ಬೆಳ್ಳಿ ಮತ್ತು ವಿವಿಧ ಕುಶಲಕರ್ಮಿಗಳ ಹಾಗೂ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ: ಸತ್ಯನಾರಾಯಣ ಸಮುದಾಯ ಭವನ, ಕಬ್ಬನ್‌ಪೇಟೆ. ಕಚೇರಿ ಉದ್ಘಾಟನೆ- ಮಾಜಿ ಶಾಸಕ ಆರ್.ವಿ.ದೇವರಾಜ್. ಅತಿಥಿಗಳು- ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ವಕೀಲ ಬಿ.ಕೆ. ನರೇಂದ್ರಬಾಬು. ಮಧ್ಯಾಹ್ನ 1.30.ಕರ್ನಾಟಕ ಇತಿಹಾಸ ಅಕಾಡೆಮಿ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. 25ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ- ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. `ಇತಿಹಾಸ ದರ್ಶನ~ ಸಂಚಿಕೆ ಬಿಡುಗಡೆ- ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ಗೋಪಾಲ್. ಅಧ್ಯಕ್ಷತೆ- ಅಕಾಡೆಮಿಯ ಗೌರವಾಧ್ಯಕ್ಷ ಡಾ.ಸೂರ್ಯನಾಥ ಕಾಮತ್. ಬೆಳಿಗ್ಗೆ 10.ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟ: ಶಿಕ್ಷಕರ ಸದನ, ಕೆ.ಜಿ.ರಸ್ತೆ. ತೃತೀಯ ರಾಜ್ಯ ಸಮ್ಮೇಳನ. ಅತಿಥಿಗಳು- ಡಾ.ಎಚ್.ಟಿ.ಪೋತೆ, `ಅಗ್ನಿ~ ಶ್ರೀಧರ್, ಡಾ.ಬಂಜಗೆರೆ ಜಯಪ್ರಕಾಶ್, ಎಂ.ವೆಂಕಟಸ್ವಾಮಿ. ಮಧ್ಯಾಹ್ನ 12.ಕನ್ನಡ ಯುವಜನ ಸಂಘ: ಎಚ್. ಸಿದ್ಯಯ್ಯ ರಸ್ತೆ, ಹೊಂಬೇಗೌಡನಗರ, ಪ್ರೊ.ಎ.ಆರ್.ಶಿವಕುಮಾರ್ ಅವರಿಂದ `ಕನ್ನಡಕ್ಕೆ ವಚನ ಸಾಹಿತ್ಯದ ಕೊಡುಗೆ~ ಕುರಿತು ಉಪನ್ಯಾಸ. ಸಂಜೆ 6.ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಯವನಿಕಾ, ನೃಪತುಂಗ ರಸ್ತೆ. ಅರ್ಚನಾ ಪುಣ್ಯೇಶ್ ಅವರಿಂದ ನೃತ್ಯ ಪ್ರದರ್ಶನ. ಸಂಜೆ 6.30.ಶಾಂಭವಿ ನೃತ್ಯ ಶಾಲೆ: ಕನ್ನಡ ಭವನ, ಜೆ.ಸಿ.ರಸ್ತೆ. ಗೆಜ್ಜೆನಾದದಲ್ಲಿ ಶಾಂಭವಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಸಂಜೆ 6.30.ಕರ್ನಾಟಕ ಕ್ರಾಂತಿ ಸೇನೆ: ಕನ್ನಡ ಭವನ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ. ಉದ್ಘಾಟನೆ- ನಟರಾದ ಮದನ್ ಪಟೇಲ್, ಮಯೂರ್ ಪಟೇಲ್. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದಿಂದ ಗಾಯನ. ಬೆಳಿಗ್ಗೆ 10.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆಎಸ್‌ಎಸ್ ಸಭಾಂಗಣ, 38ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ. ಕೃಷಿ ತಜ್ಞ ಜ್ಯೋತಿಪ್ರಕಾಶ್ ಸರಗೂರು ಅವರಿಂದ `ಶರಣರ ಚಿಂತನೆ~ ಕುರಿತು ಉಪನ್ಯಾಸ. ಸಂಜೆ 6.

ಧಾರ್ಮಿಕ ಕಾರ್ಯಕ್ರಮ

ಪ್ರೇರಣಾ: ಸತ್ಯಗಣಪತಿ ದೇವಸ್ಥಾನ, ಜೆ.ಪಿ.ನಗರ. ಭಗವದ್ಗೀತಾ ಸಾರ ಕುರಿತು ಗಣೇಶ್ ಭಟ್ ಹೋಬಳಿ ಅವರಿಂದ ಉಪನ್ಯಾಸ. ಸಂಜೆ 6.30.ದೇವಗಿರಿ ವೆಂಕಟೇಶ್ವರ ಟ್ರಸ್ಟ್: ಬನಶಂಕರಿ 2ನೇ ಹಂತ. ಎಸ್.ಎ.ಕಾರ್ತಿಕ್ ಅವರಿಂದ ಗಾಯನ. ಸಂಜೆ 6.30.ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ: ರಾಜೀವ್‌ಗಾಂಧಿ ವೃತ್ತದ ಸಮೀಪ, ಶೇಷಾದ್ರಿಪುರ. ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಧಾರ್ಮಿಕ ಪ್ರವಚನ. ಸಂಜೆ 6.30.ಕರ್ನಾಟಕ ಹರಿದಾಸ ಸೈಂಟಿಫಿಕ್ ರೀಸರ್ಚ್ ಸೆಂಟರ್: ವಿಜಯರಂಗ, 17ನೇ ಅಡ್ಡರಸ್ತೆ, ವಿಜಯನಗರ. `ಗುಣ ತಾರತಮ್ಯ~ ಕುರಿತು ಪ್ರವಚನ. ಸಂಜೆ 5.30.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:
ಬಸವನಗುಡಿ ರಸ್ತೆ. ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಂದ ಡಿವಿಜಿ ಅವರ ಕವನಗಳ ಕುರಿತು ಉಪನ್ಯಾಸ. ಸಂಜೆ 6.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಶಿವರಾಮ ಅಗ್ನಿಹೋತ್ರಿ ಅವರಿಂದ ಮಾಂಡೋಕ್ಯೋಪನಿಷತ್ತು ಕುರಿತು ಪ್ರವಚನ. ಸಂಜೆ 6.ಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ. ಹೊಳವನಹಳ್ಳಿ ಶ್ರೀನಿವಾಸಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಪ್ರವಚನ.   ಸಂಜೆ 7.ಆದಿನಾಥ ದಿಗಂಬರ ಜಿನಮಂದಿರ: ಸೌತ್ ಎಂಡ್ ವೃತ್ತ, ಜಯನಗರ. ದಶಲಕ್ಷಣ ಮಹಾಪರ್ವದಲ್ಲಿ `ಉತ್ತಮ ತ್ಯಾಗಧರ್ಮ~ ಕುರಿತು ಪ್ರವಚನ-ಪದ್ಮಶ್ರೀ ಚಂದ್ರಪ್ರಕಾಶ್. ಸಾನ್ನಿಧ್ಯ-ಪಾವನಕೀರ್ತಿ ಮಹಾರಾಜರು. ಮಧ್ಯಾಹ್ನ 3.30.ದೇವಗಿರಿ ಗುರುಸೇವಾ ಸಮಿತಿ: ಬನಶಂಕರಿ 2ನೇ ಹಂತ. ಅಂಬರೀಷಾಚಾರ್ಯ ಅವರಿಂದ ದ್ವಾದಶ ಸ್ತೋತ್ರ ಕುರಿತು ಪ್ರವಚನ. ಸಂಜೆ 6.30.ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿ.ವಿ.ಪುರ. ಕೆ.ಜಿ.ಸುಬ್ರಾಯಶರ್ಮ ಅವರಿಂದ ಪ್ರವಚನ. ಬೆಳಿಗ್ಗೆ 7.45.ವರಪ್ರದ ಮಿತ್ರಮಂಡಳಿ: 3ನೇ ಮುಖ್ಯರಸ್ತೆ, ಶ್ರೀಕಂಠೇಶ್ವರ ನಗರ, ಮಹಾಲಕ್ಷ್ಮಿ ಬಡಾವಣೆ . ವಿನಾಯಕನ ಪ್ರತಿಷ್ಠಾಪನೆ ಮತ್ತು ಮಹಾಮಂಗಳಾರತಿ. ಬೆಳಿಗ್ಗೆ 9. ರಸಮಂಜರಿ ಕಾರ್ಯಕ್ರಮ. ಸಂಜೆ 7.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.