ಗುರುವಾರ , ಮೇ 6, 2021
22 °C
ಕುಂದು ಕೊರತೆ

ನಾಯಿ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿವಂತರಿಗೆಲ್ಲ ದೊಡ್ಡದೊಡ್ಡ ನಾಯಿಗಳನ್ನು ಸಾಕುವುದೇ ಪ್ರೆಸ್ಟೀಜು

ನಾಯಿಗಳಿಂದ ಮಾಡಿಸುವರು ಇವರು ರಸ್ತೆ ತುಂಬ ಗಲೀಜು

ಗೊತ್ತಿಲ್ಲ ಯಾಕೆ  ಇವರಿಗೆಲ್ಲ ನಾಯಿಗಳಿಗೂ ಟಾಯ್ಲೆಟ್ ಕಟ್ಟಿಸಬೇಕು ಎಂಬ ರೀತಿ ರಿವಾಜು

ಶ್ರೀಮಂತರು ದೊಡ್ಡದೊಡ್ಡ ನಾಯಿಗಳನ್ನು ಸಾಕಿರುತ್ತಾರೆ. ಬೆಳಿಗ್ಗೆ ಹೊತ್ತು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಶೌಚಮಾಡಿಸುತ್ತಾರೆ. ಇದರಿಂದ ಪ್ರತಿದಿನ ರಸ್ತೆಯಲ್ಲಿ ಓಡಾಡುವ ಜನರಿಗೆ ಅಸಹ್ಯವಾಗುತ್ತಿದೆ. ಇದಕ್ಕೆ ಪರಿಹಾರವೇನು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.