ಶುಕ್ರವಾರ, ಜನವರಿ 24, 2020
21 °C

ನೂತನ ಕೋರ್ಸ್ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ದೆಹಲಿ ವಿಶ್ವವಿದ್ಯಾಲಯ ಪ್ರಸಕ್ತ ವರ್ಷದಿಂದ  ಪರಿಚಯಿಸಲು ಹೊರಟಿರುವ, ನಾಲ್ಕು ವರ್ಷದ ಪದವಿಪೂರ್ವ ಕೋರ್ಸ್ ವಿರೋಧಿಸಿ ವಿಧ್ಯಾರ್ಥಿಗಳು ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ವಿ.ವಿಯ ಕಲಾ ನಿಕಾಯದಲ್ಲಿ ನಡೆದ ಪ್ರತಿಭಟನೆಯನ್ನು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿದ್ದವು.

ಪ್ರತಿಕ್ರಿಯಿಸಿ (+)