ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಚ್ಚನಹಳ್ಳಿ ಸುಚೇತನ

ಸಂಪರ್ಕ:
ADVERTISEMENT

ಕಲೆಯೊಳಗೆ ವಿದ್ಯಾ ಕಲೆ

ಚೀನಿ ಪಿಂಗಾಣಿಯಲ್ಲಿ ರಚಿಸಿರುವ ಕೃತಕ ಬೋನ್ಸಾಯ್‌, ಅದರಲ್ಲಿನ ಕೊಂಬೆ, ಹೂವು, ಹೂವಿನ ಎಸಳು, ಹೂವಿನ ತೊಟ್ಟು, ಹೂವಿನ ಕುಸುರು, ಎಲೆ ಹೀಗೆ ಕಣ್ಣೆದುರು ಕುಂಡದಲ್ಲಿ ಹೂ ಅರಳಿ ನಿಂತಂತಿದೆ. ಆ ಹೂ ಕುಂಡದ ವಿನ್ಯಾಸ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಬಣ್ಣ ಲೇಪಿಸಿರುವುದನ್ನು ಕಂಡಾಗ, ಆ ಇಡೀ ಕಲಾಕೃತಿ ವಿದ್ಯಾ ಅವರ ಮನದೊಳಗಿನ ಭಾವದ ಬಿಂಬದಂತೆ ಕಾಣುತ್ತದೆ.
Last Updated 27 ಮೇ 2019, 19:30 IST
ಕಲೆಯೊಳಗೆ ವಿದ್ಯಾ ಕಲೆ

ಹಣ್ಣುಗಳ ಕೊಯ್ಲಿಗೆ ಸುಲಭ ಸಾಧನ!

ಹಣ್ಣಿನ ಗಿಡಗಳನ್ನು ಹೇಗೋ ಕಷ್ಟಪಟ್ಟು ಬೆಳೆಸಬಹುದು. ಆದರೆ ಬೆಳೆದು ನಿಂತ ಮರಗಳಿಂದ ಹಣ್ಣು ಕೊಯ್ಯುವುದು ಮಾತ್ರ ಕಷ್ಟದ ಕೆಲಸ. ಒಂದು ಎತ್ತರದ ಮರಗಳಿಂದ ಹಣ್ಣುಗಳನ್ನು ಕೊಯ್ಯಲು ಆಳುಗಳು ಬೇಕು. ನಿಂಬೆ, ಮೋಸುಂಬೆಯಂತಹ ಕುಬ್ಚಗಿಡಗಳಿಂದ ಹಣ್ಣು ಬಿಡಿಸಲು ಮುಳ್ಳಿನ ಸಮಸ್ಯೆ.
Last Updated 6 ಆಗಸ್ಟ್ 2018, 19:30 IST
ಹಣ್ಣುಗಳ ಕೊಯ್ಲಿಗೆ ಸುಲಭ ಸಾಧನ!

ಫಲಿತಾಂಶ ಕಂಡ ಅಗರ್‌

ನಮ್ಮಲ್ಲಿ ಅಗರ್ ಬೆಳೆ ಸಾಧ್ಯವೇ...? ಇಂಥದ್ದೊಂದು ಪ್ರಶ್ನೆ ನಮ್ಮ ಬೆಳೆಗಾರರನ್ನು ಬಹಳ ಕಾಡುತ್ತಿತ್ತು. ಆದರೆ ಇದಕ್ಕೆ ಸಕಾರಾತ್ಮಕ ಉತ್ತರ ದೊರೆತಿದೆ. ಈ ಬೆಳೆಯನ್ನು ನಮ್ಮ ಮಣ್ಣಿನಲ್ಲೂ ಬೆಳೆಯಬಹುದಾದ ಸಾಧ್ಯತೆಯನ್ನು ಶೃಂಗೇರಿಯ ವನದುರ್ಗಿ ಎಸ್ಟೇಟ್‌ ರುಜು ಮಾಡಿದೆ.
Last Updated 13 ಜುಲೈ 2015, 19:44 IST
fallback

ತಲ್ಲಣದ ನಡುವೆ ಪಶ್ಚಿಮ ಘಟ್ಟ

ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳು ಪಶ್ಚಿಮ ಘಟ್ಟದ ಚೆಲುವನ್ನು ಕಸಿದುಕೊಳ್ಳುವುದರೊಂದಿಗೆ ಇಲ್ಲಿನ ಜನಜೀವನವನ್ನೂ ಬುಡಮೇಲು ಮಾಡಿವೆ. ಈ ಯೋಜನೆಗಳ ಸರಮಾಲೆಗೆ ಸಿಲುಕಿ ಹೆಣಗಾಡುತ್ತಿರುವ ಜನರಿಗೆ ‘ಎತ್ತಿನ ಹೊಳೆ ನದಿ ತಿರುವು ಯೋಜನೆ’ ಗಾಯದ ಮೇಲೆ ಬರೆ ಎಳೆದಂತಾಗಿದೆ.
Last Updated 22 ಡಿಸೆಂಬರ್ 2014, 19:30 IST
fallback

ಸುಗಂಧಕ್ಕಾಗಿ ‘ಇನಾಕ್ಯುಲೇಶನ್’

ಪಶ್ಚಿಮ ಘಟ್ಟ ಪ್ರದೇಶದ ಕಾಫಿ, ಅಡಿಕೆ, ಏಲಕ್ಕಿ, ಕೊಕೊ, ತೋಟಗಳಲ್ಲಿ ಏಳೆಂಟು ವರ್ಷಗಳ ಹಿಂದೆ ಅಗರ್ ಮರಗಳನ್ನು ಬೇಸಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ಕೃಷಿಕರು, ಈ ಮರಗಳಿಂದ ಸುಗಂಧಭರಿತ ಭಾಗ ಪಡೆಯುವ ಸಲುವಾಗಿ ಚುಚ್ಚು ಮದ್ದಿನ ಮೂಲಕ ಕೃತಕ ಶಿಲೀಂಧ್ರ ಸೋಂಕಿಗೆ (ಇನಾಕ್ಯುಲೇಶನ್) ಒಳಪಡಿಸುವ ಕೆಲಸಕ್ಕೆ ಚಾಲನೆ ದೊರೆತಿದೆ. ಈ ಕಾರ್ಯ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.
Last Updated 6 ಅಕ್ಟೋಬರ್ 2014, 19:30 IST
ಸುಗಂಧಕ್ಕಾಗಿ  ‘ಇನಾಕ್ಯುಲೇಶನ್’

ಹಳ್ಳಿ ಹಬ್ಬ

ಕಾಫಿ ಬೆಳೆಗಾರರ
Last Updated 25 ನವೆಂಬರ್ 2013, 19:30 IST
fallback

ಸಿಡಿದೆದ್ದ ಗುಡ್ಡ

ಅಂದು ಮುಂಜಾನೆ ಕಂಡರಿಯದ ಮಳೆ ಸುರಿಯುತ್ತಿತ್ತು. ಮಳೆ ಲೆಕ್ಕಿಸದೆ ಕೆಲಸ ಕಾರ್ಯದಲ್ಲಿ ತೊಡಗುವ ಮಲೆನಾಡಿಗರು ಬೆಚ್ಚಿಬಿದ್ದಿದ್ದರು. ನಾಟಿ ಮಾಡಿದ್ದ, ಮಾಡಬೇಕಿದ್ದ ಗದ್ದೆಗಳು, ಆಸುಪಾಸಿನ ತೋಟಗಳೆಲ್ಲಾ ಜಲಾವೃತ.
Last Updated 14 ಅಕ್ಟೋಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT