ದಡಾರ ರುಬೆಲ್ಲಾಗೆ ಬೇಕು ಕಡಿವಾಣ
ಮಕ್ಕಳಿಗೆ ತೀವ್ರವಾಗಿ ಕಾಡುವ ದಡಾರ ಮತ್ತು ರುಬೆಲ್ಲಾ ರೋಗಗಳನ್ನು ದೇಶದಲ್ಲಿ 2020ರ ವೇಳೆಗೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್ ವತಿಯಿಂದ ದಡಾರ–ರುಬೆಲ್ಲಾ (MR) ಲಸಿಕಾ ಕಾರ್ಯಕ್ರಮವನ್ನು ರೂಪಿಸಿದೆ. ಈ ಲಸಿಕೆಯನ್ನು 5 ರಿಂದ 15 ವರ್ಷಗಳ ಒಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಅಭಿಯಾನ ಫೆ. 7–28ರವರೆಗೆ ನಡೆಯಲಿದೆ.Last Updated 3 ಫೆಬ್ರುವರಿ 2017, 19:30 IST