ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಾವತಿ ಎಂ.ಆರ್.

ಸಂಪರ್ಕ:
ADVERTISEMENT

`ಡೋಕ್ರಾ' ಪ್ರಾತ್ಯಕ್ಷಿಕೆ

ಛತ್ತೀಸ್‌ಗಡದ `ಬಸ್ತರ್' ಬುಡಕಟ್ಟು ಜನಾಂಗ ಇಂದಿಗೂ ಕಲೆಯನ್ನೇ ಕಸುಬಾಗಿಸಿಕೊಂಡಿದೆ. ಬಸ್ತರ್ ಜನಾಂಗದ ವಿಶಿಷ್ಟ ಕಲೆ ಡೋಕ್ರಾ. ಹಿತ್ತಾಳೆಯಿಂದ ಕಲಾಕೃತಿ ತಯಾರಿಸುವ ಈ ಕಲಾವಿದರು ನಗರದಲ್ಲಿ ಒಂದು ತಿಂಗಳು ಕ್ಯಾಂಪ್ ಹೂಡಿದ್ದಾರೆ.
Last Updated 12 ಮೇ 2013, 19:59 IST
`ಡೋಕ್ರಾ' ಪ್ರಾತ್ಯಕ್ಷಿಕೆ

ಅಸಹಾಯಕರ ಆಸರೆ ಸಮರ್ಥನಂ

ಕೆಲವರು ಹುಟ್ಟುತ್ತಲೇ ನತದೃಷ್ಟರಾಗಿರುತ್ತಾರೆ. ಅಂಗವೈಕಲ್ಯ ಜೊತೆಗೇ ಬಂದಿರುತ್ತದೆ. ಇನ್ನು ಕೆಲವರು ಬೆಳೆಯುತ್ತಾ ವಿಕಲಾಂಗರಾಗುತ್ತಾರೆ. ಇವೆಲ್ಲವನ್ನೂ ಮೀರಿ ಎಲ್ಲವೂ ಸರಿಯಾಗಿದ್ದೂ ಯಾವುದೋ ಕ್ರೂರ ಕೈಗಳಿಗೆ ಬಲಿಯಾಗಿ ಕೈ ಕಾಲು ಕಳೆದುಕೊಂಡು ಭಿಕ್ಷಾಟನೆ ಮಾಡುವ ನತದೃಷ್ಟರೂ ಇದ್ದಾರೆ. ಯಾವುದೋ ಕಾರಣದಿಂದ ಹಳ್ಳಿಗಳಿಂದ ನಗರಕ್ಕೆ ಓಡಿ ಬರುವ ಮಕ್ಕಳನ್ನು ವಿಕಲಾಂಗರನ್ನಾಗಿಸಿ ಭಿಕ್ಷಾಟನೆಗೆ ತಳ್ಳುವ ಕ್ರೂರ ವ್ಯವಸ್ಥೆಯೊಂದು ನಗರದಲ್ಲಿದೆ.
Last Updated 6 ಮೇ 2013, 19:59 IST
fallback

ಬೀದಿ ಮಕ್ಕಳಿಗೆ ನೆಲೆ

ಹಿಂದೂ ಸೇವಾ ಪ್ರತಿಷ್ಠಾನದ ಯೋಜನೆಯಡಿ ಹುಟ್ಟಿಕೊಂಡ ಸಂಸ್ಥೆ `ನೆಲೆ'. ಇದು ಆಶ್ರಯರಹಿತ ಮಕ್ಕಳ ಪುನರ್ವಸತಿ ಕೇಂದ್ರ. 2000ನೇ ಇಸವಿಯಲ್ಲಿ ಆರಂಭವಾದ ಸಂಸ್ಥೆ ಬೆಂಗಳೂರಿನಲ್ಲಿ ಆರು ಹಾಗೂ ಶಿವಮೊಗ್ಗ, ಮೈಸೂರು, ತುಮಕೂರು ಮತ್ತು ಬಾಗಲಕೋಟೆಯಲ್ಲಿ ತಲಾ ಒಂದರಂತೆ ಸುಮಾರು ಹತ್ತು ಶಾಖೆಗಳನ್ನು ಹೊಂದಿದೆ.
Last Updated 24 ಏಪ್ರಿಲ್ 2013, 19:59 IST
ಬೀದಿ ಮಕ್ಕಳಿಗೆ ನೆಲೆ

75ರ ಸಂಭ್ರಮಕ್ಕೆ ವೀಣೆಯ ಸುನಾದ

ಶ್ರೀರಾಮನವಮಿ ಸಂಗೀತೋತ್ಸವಕ್ಕೆ ಈಗ 75ರ ಸಂಭ್ರಮ. ಈ ಸಂಭ್ರಮ ಸ್ಮರಣೀಯಗೊಳಿಸಲು 75 ವೀಣಾವಾದಕರು ಸಜ್ಜಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ನೀವೂ ಸಾಕ್ಷಿಯಾಗಿ.
Last Updated 23 ಏಪ್ರಿಲ್ 2013, 19:59 IST
75ರ ಸಂಭ್ರಮಕ್ಕೆ ವೀಣೆಯ ಸುನಾದ

ಕನ್ನಡ ಕೃತಿಗಳಿಗಿಲ್ಲ `ಯುವ ಪ್ರೀತಿ'!

ಇಂದು (ಏ.23) ವಿಶ್ವ ಪುಸ್ತಕ ದಿನ. ಒಂದು ಕಾಲದಲ್ಲಿ ಜ್ಞಾನ, ಮಾಹಿತಿ, ಮನರಂಜನೆಗೆ ಇದ್ದ ಒಂದೇ ಒಂದು ಸಂಗಾತಿ ಪುಸ್ತಕ. ಇವತ್ತು ಮಾಹಿತಿ ತಂತ್ರಜ್ಞಾನ ಇವೆಲ್ಲವನ್ನೂ ಭರಪೂರ ನೀಡುತ್ತಿದೆ. ಆದರೆ ಪುಸ್ತಕ ಪ್ರಕಟಣೆ ಉದ್ಯಮವಾಗಿ ಬೆಳೆದಿದೆ. `ವಿಶ್ವಪುಸ್ತಕ ದಿನ'ದ ನೆಪದಲ್ಲಿ ಬೆಂಗಳೂರಿನಲ್ಲಿ ಪುಸ್ತಕ ಸಂಸ್ಕೃತಿ ಹೇಗಿದೆ? ನಗರದ ಜನರಿಗೆ ಇಷ್ಟವಾಗುವ ಪುಸ್ತಕ ಯಾವುದು, ಲೇಖಕರು ಯಾರು-ಇಲ್ಲಿ ಕೇಳಿ...
Last Updated 23 ಏಪ್ರಿಲ್ 2013, 12:59 IST
fallback

ಈ ಬಾರಿ ಹುಳಿ ಹುಳಿ

ಕಳೆದ ವರ್ಷ ಸಿಕ್ಕ ಮಾವಿನ ಪ್ರಮಾಣ ಅಷ್ಟಕ್ಕಷ್ಟೆ. ಈ ವರ್ಷ ಕೂಡ ಮಾವುಪ್ರಿಯರಿಗೆ ಒಳ್ಳೆಯ ಕಾಲವೇನಲ್ಲ. ಈ ಬಾರಿ ಮಾವು ಹುಳಿ ಹುಳಿ. ಯಾಕೆಂದರೆ...
Last Updated 17 ಏಪ್ರಿಲ್ 2013, 19:59 IST
fallback

ಕೇಕ್‌ಗೂ ಡಿಸೈನರ್ ಸ್ಪರ್ಶ

ತಯಾರಿಸಿದ ಅಡುಗೆಯನ್ನು ಗ್ರಾಹಕರ ಮುಂದೆ ಹೇಗೆ ಇಡುತ್ತಾರೆ ಎಂಬುದರ ಮೇಲೆ ಅದರ ಖ್ಯಾತಿಯನ್ನು ಅಳೆಯುವ ಕಾಲ ಇದು. ಈಗಾಗಲೇ ವಿನ್ಯಾಸದ ವಿಚಾರದಲ್ಲಿ ಕೇಕ್ ತಯಾರಕರು ಉಳಿದವರಿಗಿಂತ ತುಂಬ ಮುಂದಿದ್ದಾರೆ.
Last Updated 5 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT