ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಕೆ ಗಂಗಾಧರನ್

ಸಂಪರ್ಕ:
ADVERTISEMENT

ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

ತಾಯಿ ತೀರಿಕೊಂಡ ನಂತರ ಜೀವನ ಸಾಗಿಸುವುದರಲ್ಲಿ ಅಪ್ಪನಿಗೆ ಆಸಕ್ತಿ ಇರಲಿಲ್ಲ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಕಾಲ ಅಮ್ಮನೊಂದಿಗೆ ಕಳೆದ ಮನೆಯ ಮಧುರ ನೆನಪುಗಳು ಪ್ರತಿ ನಿಮಿಷದಲ್ಲೂ ನಮ್ಮನ್ನೆಲ್ಲ ಕಾಡುತ್ತಲೇ ಇತ್ತು
Last Updated 23 ಸೆಪ್ಟೆಂಬರ್ 2023, 23:30 IST
ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

‘ಯುವ ಆರ್‌ಎಂಎಸ್‌’ನ ಹೊಸ ಕಿರುಚಿತ್ರ ‘ಗುರೂಜಿ’

‘ಆರ್‌ಎಂಎಸ್‌’ ಎಂಬುದು ‘ರೈಲ್ವೇ ಮೇಲ್ ಸರ್ವೀಸ್’ನ ಸಂಕ್ಷಿಪ್ತ ರೂಪ. ಹೆಸರಿನಲ್ಲಿ ‘ರೈಲು’ ಇದ್ದರೂ ಇದು ಅಪ್ಪಟ ‘ಅಂಚೆ ಇಲಾಖೆ’ಯ ಸುಪರ್ದಿಗೆ ಬರುವ ವಿಭಾಗ. ದೇಶದ ವಿವಿಧೆಡೆಗಳಿಂದ ಬರುವ ಅಂಚೆ ಪತ್ರಗಳನ್ನು, ಭಾಂಗಿಗಳನ್ನು (ಪಾರ್ಸೆಲ್ ಇತ್ಯಾದಿ) ವಿಂಗಡಿಸಿ ಆಯಾ ಊರಿಗೆ ತಲುಪಿಸುವ ಹೊಣೆಗಾರಿಕೆ ಇಲ್ಲಿರುವ ನೌಕರರದ್ದು. ‘ನಾಳೆ ಮಾಡಿದರಾಯಿತು’ ಎನ್ನುವ ಮಾತೇ ಇಲ್ಲಿಲ್ಲ. ದಿನದ 24 ಗಂಟೆಗಳು ಈ ಕಚೇರಿಯ ಕೆಲಸ ನಡೆಯುತ್ತಿರುತ್ತದೆ.
Last Updated 26 ಜನವರಿ 2017, 19:30 IST
‘ಯುವ ಆರ್‌ಎಂಎಸ್‌’ನ ಹೊಸ ಕಿರುಚಿತ್ರ ‘ಗುರೂಜಿ’

ಆರ್.ಎಂ.ಎಸ್. ನಿವೃತ್ತರ ಮಧುರ ಮಿಲನ

ಸರ್ಕಾರಿ ನೌಕರರಿಗೆ ನಿವೃತ್ತಿ ಎಂಬುದು ಹುಟ್ಟಿದ ಮನುಷ್ಯನಿಗೆ ಸಾವು ಇರುವಷ್ಟೇ ಖಚಿತ. ಎಷ್ಟೇ ಉತ್ತಮ ಕೆಲಸಗಾರನಾದರೂ ನಿವೃತ್ತಿಯ ದಿನ ಹೊರ ಹೋಗಲೇಬೇಕು. ಹಾಗೆ ನೋಡಿದರೆ ನಿವೃತ್ತಿಯ ದಿನ ಯಾರಿಗೆಲ್ಲಾ ಗುಡ್ ಬೈ ಹೇಳುವುದು?
Last Updated 30 ಡಿಸೆಂಬರ್ 2015, 19:30 IST
fallback

ನಾಟ್ಯ ‘ದರ್ಶನ’

ಕಲಾಭಿರುಚಿಯುಳ್ಳವರಿಗೆ ಬೆಂಗಳೂರು ಪ್ರಶಸ್ತ ನಗರ. ಕಲೆ, ಸಾಹಿತ್ಯ ಪ್ರತಿಭೆಗಳಿಗೆ ರಾಜಧಾನಿ ಸಾಂಸ್ಕೃತಿಕ ತವರೂರು. ಅಲ್ಲದೇ ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.
Last Updated 9 ಫೆಬ್ರುವರಿ 2014, 19:30 IST
fallback

ಕೇರಳಾಪುರದ ಸವಿರುಚಿ

ರಸಾಸ್ವಾದ
Last Updated 19 ಜನವರಿ 2014, 19:30 IST
fallback

ಉತ್ಸಾಹಕ್ಕೆಲ್ಲಿದೆ ನಿವೃತ್ತಿ?

ನಾಳೆ (ಡಿ. 17) `ನಿವೃತ್ತರ ದಿನ'. ಹಿರಿಯರ ನಾಗರಿಕರ ಬದುಕಿನ ಹುಮ್ಮಸ್ಸನ್ನು ನವೀಕರಿಸುವ ದಿನ. ಅಂದಹಾಗೆ, ಈ ಹಿರಿಯರು ವೃತ್ತಿಯಿಂದ ನಿವೃತ್ತರಾಗಿರಬಹುದು. ಆದರೆ, ಅವರ ಜೀವನೋತ್ಸಾಹಕ್ಕೆ ಕೊನೆಯೆಂಬುದಿಲ್ಲ.
Last Updated 15 ಡಿಸೆಂಬರ್ 2012, 19:54 IST
ಉತ್ಸಾಹಕ್ಕೆಲ್ಲಿದೆ ನಿವೃತ್ತಿ?

ಪಿಂಚಣಿದಾರರ ಭವನ

ಬೆಂಗಳೂರು ನಿವೃತ್ತರ ಸ್ವರ್ಗ. ಇಂಥ ಮಹಾನಗರದಲ್ಲಿ ಸುಮಾರು 16 ವರ್ಷಗಳ ಹಿಂದೆ ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘವೊಂದು ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಕೇವಲ 30 ಸದಸ್ಯರಿದ್ದ ಈ ಸಂಘದ ಈಗಿನ ಸಂಖ್ಯಾಬಲ 2000 ದ ಗಡಿಯನ್ನು ತಲುಪಿದೆ.
Last Updated 18 ಜೂನ್ 2012, 19:30 IST
ಪಿಂಚಣಿದಾರರ ಭವನ
ADVERTISEMENT
ADVERTISEMENT
ADVERTISEMENT
ADVERTISEMENT