ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಆರ್.ಗೌಡರ

ಸಂಪರ್ಕ:
ADVERTISEMENT

ಕಾಡು ಕೋಳಿಗೆ ಬಲು ನಾಚಿಕೆ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 25 ಆಗಸ್ಟ್ 2019, 19:30 IST
ಕಾಡು ಕೋಳಿಗೆ ಬಲು ನಾಚಿಕೆ

ಹದ್ದು ಮೀರಿದ ಹಾರಾಟ!

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 19 ಜುಲೈ 2019, 20:05 IST
ಹದ್ದು ಮೀರಿದ ಹಾರಾಟ!

ಮರೆಯಲಾಗದ ಮೆಟ್ಟಗಾಲು ಹಕ್ಕಿ

ಪಕ್ಷಿನೋಟ
Last Updated 5 ಜುಲೈ 2019, 19:45 IST
ಮರೆಯಲಾಗದ ಮೆಟ್ಟಗಾಲು ಹಕ್ಕಿ

ಪಗೋಡಾ ಪ್ರಿಯ ಪಕ್ಷಿ...

ಕರಿತಲೆ ಕಬ್ಬಕ್ಕಿ ಕುರಿತು ಹೇಳುವ ಮೊದಲು ಅವುಗಳ ಬಗ್ಗೆ ಇರುವ ಒಂದಿಷ್ಟು ಆಸಕ್ತಿದಾಯಕ ಸಂಗತಿಗಳನ್ನು ತಿಳಿದುಕೊಳ್ಳಿ.
Last Updated 17 ಮೇ 2019, 20:00 IST
ಪಗೋಡಾ ಪ್ರಿಯ ಪಕ್ಷಿ...

ಇವರು ಜೀವ ರಕ್ಷಕರು !

ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 4ರಿಂದ 4.5 ಕೋಟಿ ಯೂನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇದೆ. ಆದರೆ ಸ್ವಯಂಪ್ರೇರಿತ ರಕ್ತದಾನಿಗಳಿಂದ ಶೇಖರಿಸಲಾಗುವ ರಕ್ತ ಕೇವಲ 50ರಿಂದ 60 ಲಕ್ಷ ಯೂನಿಟ್‍ಗಳು ಮಾತ್ರ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ಹೀಗಾಗಿ ಅಗತ್ಯದ ಮತ್ತು ತುರ್ತು ಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಅಂತಹ ಕೆಲವು ರಕ್ತದಾನಿಗಳು ನಮ್ಮ ನಡುವೆ ಇದ್ದಾರೆ. ಅವರಿಂದಾಗಿಯೇ ಹಲವರ ಪ್ರಾಣ ಉಳಿಯುತ್ತಿದೆ.
Last Updated 1 ಅಕ್ಟೋಬರ್ 2018, 9:43 IST
ಇವರು ಜೀವ ರಕ್ಷಕರು !

‘ಹಾರುವ ಇಲಿ’ ಮೈನಾ..!

ಹೆಸರು ಮೈನಾ ಅಲಿಯಾಸ್ ಗೊರವಂಕ. ಸ್ವಚ್ಛಂದವಾಗಿ ಹಾರಾಡುತ್ತಿರುವ ಇದರ ಮೇಲೆ ಗುರುತರ ಆರೋಪಗಳಿವೆ. ಪ್ರಮುಖವಾಗಿ ಅಡವಿ ಉಲಿಯಕ್ಕಿಯ ಮೊಟ್ಟೆ ಒಡೆದು, ಗೂಡು ನಾಶಗೊಳಿಸಿದ್ದು, ಪಟ್ಟಣದ ಮನೆಗಳಿಗೆ ಹಾಕಿದ ಪೈಪ್‌ಗಳನ್ನು ತನ್ನ ನೆಲೆಯಾಗಿ ಮಾಡಿಕೊಂಡದ್ದು ಮತ್ತು ತನ್ನ ಸುತ್ತಲಿನ ಸಣ್ಣ ಜೀವಿಗಳ ಮೇಲೂ ಆಕ್ರಮಣ ಮಾಡಿದ್ದು. ಈ ರೀತಿಯ ಉಪಟಳದಿಂದ ಇದನ್ನು ಕೆಲ ದೇಶಗಳು ‘ಹಾರುವ ಇಲಿ’ ಎಂದು ಘೋಷಿಸಿವೆ.
Last Updated 19 ಜೂನ್ 2018, 17:14 IST
‘ಹಾರುವ ಇಲಿ’ ಮೈನಾ..!

ಪುಸ್ತಕವೇನೋ ಸೆಕೆಂಡ್ ಹ್ಯಾಂಡ್, ಅದರೊಳಗಿನ ಜ್ಞಾನ..

ಮಳೆ ಬಿದ್ದಾಗ ಮಣ್ಣಿನ ಘಮ ಮೂಗಿಗೆ ಅಡರುವಂತೆ ಹಳೆ ಪುಸ್ತಕಗಳ ವಾಸನೆ ಮಸ್ತಕಕ್ಕೆ ತಾಗುತ್ತಿತ್ತು.
Last Updated 29 ಸೆಪ್ಟೆಂಬರ್ 2014, 9:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT