ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೇಶ್ ಶ್ರೀವನ

ಸಂಪರ್ಕ:
ADVERTISEMENT

ಕ್ಯಾಮೆರಾ ಕಣ್ಣಲ್ಲಿ ಪ್ರಪಂಚ ಯಾನ

ಎಂಜಿನಿಯರಿಂಗ್ ಹುದ್ದೆಗೆ ಸಲಾಂ ಹೇಳಿ ಕ್ಯಾಮೆರಾಗೆ ಬಂದಿಯಾದ ಭಾಸ್ಕರ್ ಅವರಿಗೆ ವಿವಿಧ ಜನಾಂಗ, ಸಂಸ್ಕೃತಿ, ವನ್ಯಜೀವಿಗಳನ್ನು ಫ್ರೇಂನಲ್ಲಿ ತೆರೆದಿಡುವ ಮನಸ್ಸಾಯಿತು. ಹಲವು ದೇಶಗಳನ್ನು ಸುತ್ತುತ್ತಾ, ಅನನ್ಯ ಅನುಭವಗಳಿಗೂ ತೆರೆದುಕೊಳ್ಳುತ್ತಾ ತಮ್ಮದೇ ಚಿತ್ರ ಲೋಕದ ಯಾನದಲ್ಲಿದ್ದಾರೆ ಇವರು
Last Updated 12 ನವೆಂಬರ್ 2014, 19:30 IST
fallback

ಕಹಿಯಾದ ಎಳನೀರು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಗೆ ಬರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ `ಎಳನೀರು' ನಿವಾಸಿಗಳು ಕಾಡಾನೆ ದಾಳಿಯಿಂದ ಕಂಗಾಲಾಗಿದ್ದಾರೆ. ಅವರು ಬೆಳೆದ ಬೆಳೆಗಳನ್ನು ಕಾಡಾನೆಗಳು ಸತತವಾಗಿ ನಾಶ ಮಾಡುತ್ತಿವೆ. ಮನೆ- ಕೃಷಿ ಭೂಮಿಗೆ ಸೂಕ್ತ ಪರಿಹಾರ ಪಡೆದು ಉದ್ಯಾನದಿಂದ ಹೊರಬಂದು ಪುನರ್ವಸತಿ ಪಡೆಯುವುದೇ ಈಗ ಅವರಿಗುಳಿದಿರುವ ದಾರಿ
Last Updated 1 ಜುಲೈ 2013, 19:59 IST
fallback

ಅರೆರೆ ಗಿಣಿ ರಾಮ

ಈ ಗಿಣಿರಾಮನ ಪರಿಚಯ ಇರದವರು ಯಾರು? ಸುಮಾರಾಗಿ ಮೈನಾ ಗಾತ್ರದ ಹಕ್ಕಿ ಇದು. ಆಂಗ್ಲ ಭಾಷೆಯಲ್ಲಿ ಇದು `ರೋಸ್ ರಿಂಗ್ಡ್ ಪ್ಯಾರಕೀಟ್'. ಕರಾವಳಿಯಲ್ಲೂ ಈ ಜಾತಿಯ ಗಿಳಿಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ದಟ್ಟ ಕಾಡಿನಲ್ಲಿ ಅವುಗಳ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಮರ ವಿರಳವಾದ ಬಯಲು ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
Last Updated 31 ಮೇ 2013, 6:05 IST
fallback

ಅಡಕತ್ತರಿಯಲ್ಲಿ ನಲುಗಿದೆ ಜೀವನ!

ಹುಟ್ಟಿ ಬೆಳೆದ ಮನೆ, ನೆಟ್ಟು ಬೆಳೆಸಿದ ತೋಟ ಬಿಟ್ಟು ಹೊರಡುವುದೆಂದರೆ ಸುಲಭದ ಮಾತಲ್ಲ. ಆದರೂ ಸರ್ಕಾರಿ ಆದೇಶದಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದು ಸಮಾಜದ ಮುಖ್ಯವಾಹಿನಿಗೆ ಸೇರಲು ಬಯಸುತ್ತಿರುವ ಕೃಷಿಕರು ಅತ್ತ ನ್ಯಾಯಯುತ ಪರಿಹಾರ ಸಿಗದೆ ಇತ್ತ ಉದ್ಯಾನದೊಳಗೆ ಬದುಕಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ
Last Updated 25 ಫೆಬ್ರುವರಿ 2013, 19:59 IST
fallback

ಬಿಳಿ ನಾಮದ ನೀರು ಕೋಳಿ

ಸಾಮಾನ್ಯವಾಗಿ ಎಲ್ಲ ಕೆರೆಗಳಲ್ಲಿ ಕಂಡು ಬರುವ, ಹೆಚ್ಚು ಕಡಿಮೆ ಬಾತು ಕೋಳಿ ಗಾತ್ರದ ಅಚ್ಚ ಕಪ್ಪು ಬಣ್ಣದ ಸ್ವದೇಶಿ ನೀರ ಹಕ್ಕಿ. ಗುಂಡು ಗುಂಡಾಗಿ ಬಾಲವೇ ಇಲ್ಲವೇನೋ ಎಂಬಂತೆ ಭಾಸವಾಗುವ ಈ ಹಕ್ಕಿಯ ಸಾಮಾನ್ಯ ಹೆಸರು `ನಾಮದ ಕೋಳಿ~.
Last Updated 26 ಅಕ್ಟೋಬರ್ 2012, 7:10 IST
fallback

ಪಿಲಿ ಗೊಬ್ಬುದ ಪಿಲಿ ರಾಜೆರ್!

ಮಂಗಳೂರಿನ ದಸರಾ ಸಂಭ್ರಮಕ್ಕೂ ಹುಲಿಗಳ ಘರ್ಜನೆಗೂ ಅವಿನಾಭಾವ ಸಂಬಂಧ. ಅಲ್ಲವೆ ಮತ್ತೆ? ತಾಸೆಯವರ ಕಿವಿಗಡಚಿಕ್ಕುವ ಆರ್ಭಟದ ನಾದಕ್ಕೆ ಸರಿಯಾಗಿ ಹುಲಿಗಳು ಹೆಜ್ಜೆ ಇಟ್ಟರೆ ಹದಿಹರೆಯದವರಿಂದ ಹಿಡಿದು ಮುದಿಹರೆಯದವರಿಗೂ ರೋಮಾಂಚನ, ಖುಷಿ.
Last Updated 22 ಅಕ್ಟೋಬರ್ 2012, 7:20 IST
ಪಿಲಿ ಗೊಬ್ಬುದ ಪಿಲಿ ರಾಜೆರ್!

ಬಂಡೀಪುರದಲ್ಲಿ ಜಿದ್ದಾ ಜಿದ್ದಿ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಡಾನೆಗಳ ಆವಾಸ ಸ್ಥಾನದ ಮಧ್ಯದಲ್ಲೇ ಮೈಸೂರು- ಊಟಿ ಹೆದ್ದಾರಿ ಹಾದು ಹೋಗುತ್ತದೆ. ಇದರ ಇಕ್ಕೆಲಗಳಲ್ಲಿ 16 ಕಡೆ ಅರಣ್ಯ ಇಲಾಖೆ ಸಿಮೆಂಟ್ ಫಲಕಗಳನ್ನು ನಿರ್ಮಿಸಿ ವನ್ಯಜೀವಿ ರಕ್ಷಣೆಯ ಘೋಷಣೆಗಳನ್ನು ಬರೆಸಿತ್ತು. ಇದು ತಮ್ಮ ದಾರಿಗೆ ಅಡ್ಡ ಎಂದೋ ಏನೋ ಆನೆಗಳು ಈ ಫಲಕಗಳನ್ನು ಧ್ವಂಸ ಮಾಡಿದ್ದವು. ಆದರೂ ಹಟಕ್ಕೆ ಬಿದ್ದವರಂತೆ ಇಲಾಖೆ ಅವನ್ನು ಮತ್ತೆ ನಿರ್ಮಿಸಿದೆ.
Last Updated 23 ಜುಲೈ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT